Breaking News

ಕುಖ್ಯಾತ ರೌಡಿ ಶೀಟರ್ ಅಲ್ತಾಫ್ ಬೇಪಾರಿ ಗೊಂಡಾ ಕಾಯ್ದೆ ಅಡಿ ಬಂಧನ

Spread the love

ಹುಬ್ಬಳ್ಳಿ ; ನಗರದ ನಾಗಶೆಟ್ಡಿಕೊಪ್ಪದ ಕುಖ್ಯಾತ ರೌಡಿ ಶೀಟರ್ ಅಲ್ತಾಫ್ ಬೇಪಾರಿ (34) ಗೊಂಡಾ ಕಾಯ್ದೆ ಅಡಿ ಹುಬ್ಬಳ್ಳಿ ಕೇಶ್ವಾಪುರ ಪೊಲೀಸರು ಬಂಧಿಸಿ, ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಕಳೆದ 13 ವರ್ಷಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ
ಗಲಭೆ ಪ್ರಕರಣಕ್ಕೆ ಸಂಬಂಧಸಿದಂತೆ ಒಳಪಡಿಸಲಾಗುತ್ತಿ ಅಲ್ಲದೇ, ಈ ಹಿಂದೆ ವಿರೇಶ ಹೆಗಡ್ಯಾಳ ಕೊಲೆ ಪ್ರಕರಣದ ಮಜಖದಡ ಆರೋಪಿ ಸಹ ಆಗಿದ್ದ. ಇನ್ನಷ್ಟು ಕಾನೂನು ಸುವ್ಯವಸ್ಥೆ ಹದೆಗೆಡೆಸುವ ನಿಟ್ಟಿನಲ್ಲಿ ಬಂಧನ ಮಾಡಲಾಗಿದೆ.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!