ಹುಬ್ಬಳ್ಳಿಯ ವಿವಿಧೆಡೆಯಲ್ಲಿ ಹಾವು ಹಿಡಿದು ಕಾಡಿಗೆ ಬಿಡುವ ಹುಡುಗನ ಕಾರ್ಯಕ್ಕೆ ಪೊಲೀಸರು ಶಹಬ್ಬಾಸಗಿರಿ

Spread the love

https://youtu.be/srzN3BbWTV4
ಹುಬ್ಬಳ್ಳಿ ; ನಗರದ ಹೊಸ ಬಸ್ ನಿಲ್ದಾಣ. ಅನುಮಾನಸ್ಪದವಾಗಿ ತಿರುಗಾಡುತಿದ್ದ ಹುಡುಗನನ್ನ ಪೊಲೀಸರು ವಿಚಾರಿಸಿದಾಗ ಆತ ಹಾವುಗಳನ್ನು ಹಿಡಿದುಕೊಂಡು ನಾಡಿನಿಂದ ಕಾಡಿಗೆ ಬಿಡುತಿದ್ದವನನ್ನ ಆತ್ಮೀಯವಾಗಿ ಅಭಿನಂದಿಸಿದರು.
ಬೀದಿ ಬದಿಯ ಹಸುಗಳಿಗೆ ಆಹಾರ ತಿನ್ನಿಸಿ ನಾಯಿಗಳಿಗೆ ಬಿಸ್ಕಿಟ್ ಹಾಕಿ ಹೋರಬಂದು ಅನಾವಶ್ಯಕವಾಗಿ ಓಡಾಡುತ್ತಿದ್ದ ವೇಳೆ ಗೋಕುಲ ಠಾಣೆಯ ಪೊಲೀಸರು ವಿಚಾರಣೆ ಮಾಡಿದ್ದಾರೆ. ‌ಆ ವೇಳೆ ಈ ಹುಡುಗ ತನ್ನ ಸ್ನೇಹಿತರ ಜೊತೆಗೆ ಯಾವುದೇ ಪ್ರತಿಫಾಲಪೇಕ್ಷೇ ಇಲ್ಲದೇ ಈ ಕಾರ್ಯಕ್ಕೆ ಪೊಲೀಸರು ಫಿಧಾ ಆದರು. ಅಷ್ಟೇ ಅಲ್ಲಾ ಈತನ ಬ್ಯಾಗನಲ್ಲಿ ಇದ್ದ ಹಾವನ್ನ ಸಹ ಅಲ್ಲಿಯೇ ಪ್ರದರ್ಶನ ಸಹ ಮಾಡಿದಾ.
ಹುಬ್ಬಳ್ಳಿಯ ವಿವಿಧೆಡೆಯಲ್ಲಿ ಹಾವು ಹಿಡಿದು ಕಾಡಿಗೆ ಬಿಡುವ ಹುಡುಗನ ಕಾರ್ಯಕ್ಕೆ ಪೊಲೀಸರು ಶಹಬ್ಬಾಸಗಿರಿ ಕೊಟ್ಟರು.


Spread the love

Leave a Reply

error: Content is protected !!