https://youtu.be/6Fu_lfJMtLI
ಹುಬ್ಬಳ್ಳಿ: ಗರಗ ಠಾಣಾ ವ್ಯಾಪಿಯಲ್ಲಿ ಜೂನ್ 10 ರಂದು ತಡಕೋಡ ರಸ್ತೆಯ ಹಂಗರಕಿ ಬಸ್ ನಿಲ್ದಾಣದಲ್ಲಿ ಅನಾಥ ಪುರುಷನ ಶವ ದೊರೆತಿದ್ದು, ವಯಸ್ಸು ಸುಮಾರು 45-50, ಎತ್ತರ 5 ಪುಟ್ 4 ಇಂಚ್, ತೆಳ್ಳನೆಯ ಮೈಕಟ್ಟು, ಉದ್ದು ಮುಖ, ನೆಟ್ಟನೆಯ ಮೂಗು, ಹಸಿರ ಬಣ್ಣದ ಪುಲ್ ಶರ್ಟ್, ನೀಲಿ ಹಾಪ್ ಪ್ಯಾಂಟ್ ಧರಿಸಿರುತ್ತಾನೆ. ತಲೆಯಲ್ಲಿ 2-3 ಇಂಚು ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು ದಾಡಿ ಬಿಟ್ಟಿರುತ್ತಾರೆ.
ಶವವನ್ನು ಹುಬ್ಬಳ್ಳಿ ಕಿಮ್ಸ್ ಶವಾಗಾರದಲ್ಲಿಟ್ಟಿದ್ದು. ವಾರಸುದಾರರು ಅಥವಾ ಸಂಬಂಧಿಕರು ಗರಗ ಪೊಲೀಸ್ ಠಾಣೆ-0836 2787833, ಗರಗ ಪಿ.ಎಸ್.ಐ-94808 04347, ಪೊಲೀಸ್ ಕಂಟ್ರೋಲ್ ರೊಂ-0836 2233201, 94808 04300 ಸಂಪರ್ಕಿಸಬಹುದೆಂದು ಗರಗ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Check Also
ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ
Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …