ಹುಬ್ಬಳ್ಳಿ; ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬ್ಯಾಹಟ್ಟಿ ಹೆಬ್ಬಳ್ಳಿ ಸಾರ್ವಜನಿಕ ರಸ್ತೆಯ ಮೇಲೆ ಕೇರಿಕೊಡಿ ಹತ್ತಿರ ಆರೋಪಿ ಶಂಕ್ರಪ್ಪ ತಂದೆ ರಾಮಣ್ಣ ಕಬ್ಬೆರ,ಇತನು ತನ್ನ ಸ್ವತಃ ಪಾಯ್ದೇಗೋಸ್ಕರ ಯಾವುದೇ ಪಾಸುವ ಪರ್ಮಿಟ ಇಲ್ಲದೇ ಸುಮಾರು ರೂ 4,000 ಮೌಲ್ಯದ 90 ಗ್ರಾಂ ತೂಕದ ಗಾಂಜಾವನ್ನು ಅಕ್ರಮವಾಗಿ ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದಾಗ ಧಾರವಾಡ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು . ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖಾ ತಂಡಕ್ಕೆ ಬಹುಮಾನವನ್ನು ಮಂಜೂರಿಸಿರುತ್ತಾರೆ.
