https://youtu.be/67MYYmHkpBc
ಹುಬ್ಬಳ್ಳಿ; ನಗರದ ಅಂಬಣ್ಣವರ್ ಲೇಔಟಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ಹಚ್ಚುವ ಮೂಲಕ ಚಾಲನೆ ಆಚರಿಸಲಾಯಿತು. ಚಾಲನೆ ನೀಡಿದ ಪರಿಸರ ಪ್ರೇಮಿ ಮುಸ್ತಾಕ್ ಸವನೂರ ರಬ್ಬಾನಿ ಚಾಂದ್ ಖಾನ್ ಮಾತನಾಡಿ ಪರಿಸರ ಜಾಗೃತಿ ಕುರಿತು ಮಾತನಾಡಿದರು.
ಬಾಬಾಜಾನ್ ತಿಮ್ಮಸಾಗರ, ಅಯಾನ್ ಸವನೂರು, ಶ್ರೀ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮೇಶ್ವರ ಅಧ್ಯಕ್ಷರಾದ ಕರಿಯಪ್ಪ ಶಿರಹಟ್ಟಿ ಮುಂತಾದವರಿದ್ದರು.