https://youtu.be/AY4DbUllJ_g
ಹುಬ್ಬಳ್ಳಿ- ರಾಜ್ಯದಲ್ಲಿ ಕೋರೋನಾ ಪಾಸಿಟಿವ್ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ದಿನಾ ದಿನಾ ಕಡಮಿ ಆಗುತ್ತಿದೆ. ಇಂದು ಸಾಯಂಕಾಲ ಸಭೆ ಇದೆ ಸಭೇ ಮುಗಿದ ನಂತರ ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಾರೆ. ಇನ್ನೂ ನಾಲ್ಕು ದಿನ ಲಾಕ್ ಡೌನ್ ಇದೆ, ಅಷ್ಟರ ಒಳಗೆ ಜಿಲ್ಲೆಯಲ್ಲಿ ಸೋಂಕು ಕಡಿಮಿ ಆಗುವಂತಹ ಪರಿಸ್ಥಿತಿ ನಿರ್ಮಾಣ ಇದೆ. ಆದ್ದರಿಂದ ಅನ್ ಲಕ್ ನ್ನು ಹಂತ ಹಂತವಾಗಿ ಮಾಡಲು ಮುಂದಾಗುತ್ತಿದೆ ಎಂದರು.
