ಧಾರವಾಡ;
ಮಳೆಗೆ ಚಾಲಕನ ನಿಯಂತ್ರಣ ತಪ್ಪಿ
ಕ್ರೂಸರ್ ವಾಹನ ಮರಕ್ಕೆ ಡಿಕ್ಕಿಸ್ಥಳದಲ್ಲಿ 7 ಜನರ ಸಾವು, 9 ಜನರಿಗೆ ಗಂಭೀರ ಗಾಯ,
ಬಾಡ ಗ್ರಾಮದ ಬಳಿ ನಡೆದ ಭೀಕರ ದುರಂತ,
ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ನಡೆದ ಬೀಕರ ಅಪಘಾತ,
ಕ್ರೂಸರ್ ವಾಹನದಲ್ಲಿ 22 ಜನ ಪ್ರಯಾಣ ಮಾಡುತ್ತಿದ್ದರು,
ಅನನ್ಯ 14, ಹರೀಶ್ 13, ಶಿಲ್ಪಾ 34, ನೀಲವ್ವಾ, 60, ಮಧುಶ್ರಿ 20, ಮಹೇಶ್ವರಯ್ಯ 11, ಶಂಭುಲಿಂಗಯ್ಯ 35, ಮೃತರು,
ಮೃತರೆಲ್ಲರೂ ಬೆನಕನಕಟ್ಟಿ ಗ್ರಾಮದವರು,
9 ಜನ ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನೆ,
ಸ್ಥಳಕ್ಕೆ ಎಸ್ಪಿ ಕೃಷ್ಣಕಾಂತ ಬೇಟಿ,
ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು…
