https://youtu.be/tZlUv5VSUjU
ಹುಬ್ಬಳ್ಳಿ; ಸಮೀಪದ ಛಬ್ಬಿ ಗ್ರಾಮದ ಅಂಗನವಾಡಿ ಶಾಲೆಗೆ ಇಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಭೇಟಿಕೊಟ್ಟು ಮಕ್ಕಳಿಗೆ ಕೊಡುವಂತ ಆಹಾರದ ಗುಣಮಟ್ಟ ಪರಿಶೀಲನೆ ಮಾಡಿದರು.
ಆಹಾರ ಪಟ್ಟಣದಲ್ಲಿ ಹುಳ, ಕೂದಲು, ಬತ್ತದ ಪೌಡರ್ ಮುಂತಾದ ಕಸ ಕಡ್ಡಿ ತುಂಬಿತ್ತು. ತೊಗರಿಬೇಳೆ ಮತ್ತು ಮಿಶ್ರಣ ರವ ಇವುಗಳಲ್ಲಿ ಹುಳಗಳು ಕೂದಲ ಬಾಲುಳ ಕುರಿತು ಸಂಬಂಧಿಸಿದ ಸಂಬಂಧಪಟ್ಟ ಸಿಡಿಪಿಓ ಮತ್ತು ಜಿಲ್ಲಾ ಇಲಾಖೆಯ ನಿರ್ದೇಶಕರಿಗೆ ಮಾತನಾಡಿ ತಪ್ಪಿಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.
ಇದು ಕೇವಲ ಒಂದು ಅಂಗನವಾಡಿಯಲ್ಲ ಪ್ರತಿಯೊಂದು ಅಂಗನವಾಡಿಯಲ್ಲಿ ಇದೇ ರೀತಿ ಮೋಸದ ವ್ಯವಹಾರ ನಡೆಯುತ್ತಿದೆ ಪ್ರತಿಯೊಂದು ಅಂಗನವಾಡಿ ಶಾಲೆಗೆ ಭೇಟಿ ಕೊಡುತ್ತೇನೆ ಎಂದರು.
