ಅಮೇರಿಕ : ಧೂಮ್ರಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಷ್ಟೇ ನಮ್ಮ ವ್ಯಕ್ತಿತ್ವಕ್ಕೂ ಹಾನಿಕಾರಕ ಎಂದು ಅಮೇರಿಕಾದ ಫೇಮಸ್ ನಟಿ ಹೇಳಿದ್ದಾರೆ. ಕುಡಿತದ ಚಟದಿಂದ ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆದಿದೆ ಎಂದು ಅಮೇರಿಕ ನಟಿ ಸೆಲ್ಮಾ ಬ್ಲೇರ್ ಹೇಳಿದ್ದಾರೆ.
49 ವರ್ಷ ವಯಸ್ಸಿನ ನಟಿ ಸೆಲ್ಮಾ ಬ್ಲೇರ್ ತನ್ನ ಹೊಸ ಆತ್ಮಚರಿತ್ರೆ ಮೀನ್ ಬೇಬಿ: ಎ ಮೆಮೊಯಿರ್ ಆಫ್ ಗ್ರೋಯಿಂಗ್ ಅಪ್‌ನಲ್ಲಿ ಮೊದಲ ಬಾರಿಗೆ ತನ್ನ ಲೈಂಗಿಕ ದೌರ್ಜನ್ಯದ ಅನುಭವಗಳನ್ನು ಮತ್ತು ಆಲ್ಕೋಹಾಲ್ ಸೇರ್ಪಡೆಯನ್ನು ವಿವರಿಸಿದ್ದಾರೆ.
