Breaking News

ಜೂನಿಯರ್ ರವಿಚಂದ್ರನ್ ಲಕ್ಷ್ಮೀನಾರಾಯಣ ವಿದ್ಯುತ್ ತಗುಲಿ ಸಾವು

Spread the love

ತುಮಕೂರು: ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿಗಳಿಸಿದ್ದ ತುಮಕೂರು ಜಿಲ್ಲೆಯ ಲಕ್ಷ್ಮೀನಾರಾಯಣ ವಿದ್ಯುತ್ ಸ್ಪರ್ಶಿಸಿ ಕುಣಿಗಲ್ ತಾಲೂಕು ಹೇರೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ.
35 ವರ್ಷ ವಯಸ್ಸಿನ ಲಕ್ಷ್ಮೀನಾರಾಯಣ ಸಂಜೆ ತಮ್ಮ ಮನೆಯ ಸಂಪಿಗೆ ನೀರು ತುಂಬಿಸಲು ಮೋಟಾರ್ ಸ್ವಿಚ್ಡ್​​​ ಆನ್ ಮಾಡಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾಕಷ್ಟು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಜೂನಿಯರ್ ರವಿಚಂದ್ರನ್ಜೂನಿಯರ್ ರವಿಚಂದ್ರನ್ಅನೇಕ ವರ್ಷಗಳಿಂದ ವಿವಿಧ ಆರ್ಕೆಸ್ಟ್ರಾಗಳಲ್ಲಿ ಜೂನಿಯರ್ ರವಿಚಂದ್ರನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀನಾರಾಯಣ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಲ್ಲಿಯೂ ಖ್ಯಾತಿಗಳಿಸಿದ್ದರು.


Spread the love

About Karnataka Junction

[ajax_load_more]

Check Also

*ಪಕ್ಷದ ಆಂತರಿಕ ಸಮಸ್ಯೆಗೆ ವರಿಷ್ಠರು ಚಿಂತನೆ ಮಾಡ್ತಾರೆ: ಧಾರವಾಡ ಪ್ರತ್ಯೇಕ ಪಾಲಿಕೆ ನಿರ್ಧಾರ ಸ್ವಾಗತಿಸಿದ ಶೆಟ್ಟರ್*

Spread the loveಹುಬ್ಬಳ್ಳಿ: ಬಿಜೆಪಿ ದೊಡ್ಡ ಪಕ್ಷ ಆಗಿರೋದ್ರಿಂದ ಒಂದಷ್ಟು ಅಸಮಾಧಾನ, ಅತೃಪ್ತಿ ಇದ್ದೇ ಇರುತ್ತದೆ ಎಂದು ಮಾಜಿ ಸಿಎಂ …

Leave a Reply

error: Content is protected !!