Breaking News

ಕೆಲಸದ ಅವಧಿಯಲ್ಲೇ ಅರ್ಧ ಗಂಟೆ ನಿದ್ರೆಗೆ ಜಾರಬಹುದು

Spread the love

ಬೆಂಗಳೂರು : ರಾಜಧಾನಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈ ವಿನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ. ಕೋರಮಂಗಲ ಮೂಲದ ಸ್ಟಾರ್ಟ್ ಅಪ್ ವೇಕ್ ಫಿಟ್ ಸಲ್ಯೂಷನ್ ಕರ್ತವ್ಯದ ಅವಧಿಯಲ್ಲಿ ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮ ನೀಡಿ ಅಧಿಕೃತ ಘೋಷಣೆ ಮಾಡಿದೆ.ವೇಕ್ ಫಿಟ್ ಸಲ್ಯೂಷನ್‍ನ ಸಹಸಂಸ್ಥಾಪಕ ಚೈತನ್ಯ ರಾಮಲಿಂಗೇ ಗೌಡ ಇತ್ತೀಚೆಗೆ ಸಹೋದ್ಯೋಗಿಗಳಿಗೆ ಇಮೇಲ್ ಮಾಡಿ ಮಧ್ಯಾಹ್ನ 2ರಿಂದ 2.30ರ ನಡುವೆ ಉದ್ಯೋಗಿಗಳು ನಿದ್ದೆ ಮಾಡಬಹುದು ಎಂದು ತಿಳಿಸಿದ್ದರು.


Spread the love

About gcsteam

    Check Also

    ಚಿಗರಿಯಲ್ಲಿ ಜಿಗಿಯುವವರಿಗೆ ನಾಳೆ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಬಂದ್

    Spread the loveಹುಬ್ಬಳ್ಳಿ: ಮಾರ್ಚ್ 1ರಂದು ಶುಕ್ರವಾರ ಧಾರವಾಡದ ಐ.ಐ.ಟಿ. ಕ್ಯಾಂಪಸ್ ನಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆಗಾಗಿ ಭಾರತದ ಗೌರವಾನ್ವಿತ …

    Leave a Reply