https://youtu.be/bwk1w8kW4pA
ಹುಬ್ಬಳ್ಳಿ; ಈಗಾಗಲೇ ಲಾಕ್ಡೌನ್ ದಿಂದಾಗ ಬಡವರು ತೀವ್ರವಾದ ಸಂಕಷ್ಟಕ್ಕೀ ಸಿಲುಕಿಹಾಕಿದ್ದು ನಗರದ ಸ್ವಾಮಿ ಇಡ್ಲಿ ಸೆಂಟರ್ ಕಾಳಮ್ಮನ ಅಗಸಿ ಹಾಗೂ ರಿ ಯುನಿಯನ್ 98-99 ಬ್ಯಾಚ್ ಸದಸ್ಯರಿಂದ ನಗರದ ವಿದ್ಯಾನಗರದ
ಶಕುಂತಲಾ ನರ್ಸಿಂಗ್ ಹೋಂ ಸುತ್ತಮುತ್ತಲಿನ ಹಾಗೂ ನಿರ್ಗತಿಕ ಮಕ್ಕಳ ಕುಟೀರದ ಜನರಿಗೆ ಆಹಾರ ವಿತರಣೆ ಮಾಡಿದರು.
ಸಾಕಷ್ಟು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಒಂದು ತುತ್ತಿನ ಅನ್ನಕ್ಕಾಗಿ ಸೇವಿಸಲು ಆಹಾರ ಇಲ್ಲದೆ ಲಾಕ್ಡೌನ್ನಿಂದ ಹೈರಾಣಾಗಿವೆ.
ಇಂತಹ ಸಂದಿಗ್ಧ ಪರಿಸ್ಥಿತಿಲ್ಲಿ ಈ ತಂಡ ಆಹಾರ ನೀಡುತ್ತ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ. ಬಡ ರೋಗಿಗಳ ಅವರ ಸಂಬಂಧಿಕರ ಹಸಿವು ನೀಗಿಸುತ್ತಿರುವ ವಾಣಿಜ್ಯ ನಗರಿಯ ಈ ತಂಡದ .ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಮತ್ತಷ್ಟು ಕಠಿಣ ಲಾಕ್ಡೌನ್ ವಿಧಿಸಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಲಾಕ್ಡೌನ್ನಿಂದಾಗಿ ಬಡವರು ಆಹಾರ ಇಲ್ಲದೆ ಹೈರಾಣಾಗಿದ್ದ ವೇಳೆಯಲ್ಲಿ ಈ ತಂಡ ಕಾರ್ಯಕ್ಕೆ ನಮ್ಮದೊಂದು ಸಲಾಮ್.
Check Also
ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ
Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …