ಆರ್ . ಐ.ಡಿ. ಎಫ್. ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಕೊಠಡಿ ಉದ್ಘಾಟನೆ

Spread the love

ಧಾರವಾಡ: ಆರ್. ಐ.ಡಿ. ಎಫ್. ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ. ಅಯ್ಯಪ್ಪ. ದೇಸಾಯಿ ಉದ್ಘಾಟನೆ ಮಾಡಿದರು.
ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ತೇಜಸ್ವಿನಿ ತಲವಾಯಿ, ಉಪಾದ್ಯಕ್ಷರಾದ ವಿಠ್ಠಲ‌ ಇಂಗಳೆ, ಶಿಕ್ಷಣ ಸಮಿತಿಯ ನಿಂಗಪ್ಪ ಮೊರಬದ ವಿಠ್ಠಲ ಭೋವಿ, ಸುರೇಶ ಬನ್ನಿಗಿಡದ, ರೇಣುಕಾ ಅಸುಂಡಿ, ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಸುರೇಶ ಅಂಬಿಗೇರ ಸರ್ವ ಸದಸ್ಯರು ಹಾಗೂ ಸಿ ಆರ್ ಪಿ ಮುಲ್ಲಾನವರ ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಉಪಸ್ಥಿತರಿದ್ದರು.


Spread the love

Leave a Reply

error: Content is protected !!