ಉತ್ತರ ಕರ್ನಾಟಕ ವಿಕಾಸ್ ಪಕ್ಷದ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಆಚರಣೆ

Spread the love

ಹುಬ್ಬಳ್ಳಿ;
ಹಳೆ ಹುಬ್ಬಳ್ಳಿ ಜಂಗ್ಲಿ ಪೇಟೆಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು ಉತ್ತರ ಕರ್ನಾಟಕ ವಿಕಾಸ್ ಪಕ್ಷದ ವತಿಯಿಂದ ಆಚರಣೆ ಮಾಡಲಾಯಿತು.
ಉತ್ತರ ಕರ್ನಾಟಕ ವಿಕಾಸ್ ಪಕ್ಷದ ರಾಜ್ಯಾಧ್ಯಕ್ಷ‌ ವಿನಾಯಕ ಮಾಳದಕ
ರ ಶ್ರೀ ಬಸವೇಶ್ವರ ಭಾವಚಿತ್ರ ಜೊತೆಗೆ ಎತ್ತುಗಳಿಗೆ ಪೂಜೆ ಮಾಡಿ ಈ ನಾಡು ಕಂಡ ಸಮಾಜದ ಸುಧಾಕರ ಶ್ರೀ ಬಸವೇಶ್ವರ ಅವರ ನೀಡಿದ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿ ಜೀವನ ಸಾಗಿಸಬೇಕು ಎಂದರು.
ನಗರ ಯುವ ಮೂರ್ಚಾ ಅಧ್ಯಕ್ಷ ಸಿದ್ದು ರಾಯನಾಳ, ಹುಬ್ಬಳ್ಳಿ ಧಾರವಾಡ ಸೆಂಟ್ರೆಲ್ ಯುವ ಮೂರ್ಚಾ ಅಧ್ಯಕ್ಷ ಅಮೃತ ನಿರಂಜನ,ರಾಜ್ಯ ಯುವ ಮೂರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ ಕದಂ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಮಂಜುನಾಥ , ಬಸವರಾಜ ರಾಯನಾಳ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply