https://youtu.be/_5jcodzLBKE
ಹುಬ್ಬಳ್ಳಿ- ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಬಳಿ ಟಾಟಾ ಏಸ್ , ಬೈಕ್ ಸವಾರ ಪರಸ್ಪರ ಡಿಕ್ಕಿ- ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಬೈಕ್ ಸವಾರ ಗೋಕುಲ ಗ್ರಾಮದಿಂದ ಹುಬ್ಬಳ್ಳಿ ಕಡೆಗೆ ಟಾಟಾ ಏಸ್ ವಾಹನ ಸವಾರ ಹುಬ್ಬಳ್ಳಿಯಿಂದ ಗೋಕುಲ ಕಡೆಗೆ ಹೊರಟಾಗ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ.
ಟಾ ಟಾ ಏಸ್ ವಾಹನ ಚಾಲಕ ಅತೀ ವೇಗವಾದ ಚಾಲನೆ ಮಾಡುವಾಗ ಸಹ ಅಪಘಾತವಾಗಿದೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
