Breaking News

ಪೌರಕಾರ್ಮಿಕರು, ಅಟೋ ಚಾಲಕರಿಗೆ ವೈದ್ಯರಿಗೆ, ಕಟ್ಟಡ ಕಾರ್ಮಿಕರಿಗೆ ಸತ್ಕಾರ

Spread the love

ಹುಬ್ಬಳ್ಳಿ; ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಪೌರಕಾರ್ಮಿಕರು, ಅಟೋ ಚಾಲಕರು , ಡಾಕ್ಟರ್‌ಗಳಿಗೆ, ಕಟ್ಟಡ ಕಾರ್ಮಿಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತೀರುವವರಿಗೆ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಗತಸಿಂಗ್ ಸೇವಾ ಸಂಘ ದ ಅಧ್ಯಕ್ಷರು ವಿಶಾಲ ಜಾಧವ ಅವರು ಮಾತನಾಡಿ,ನಾನು ನುಡಿ ಹಾಗೂ ದೇಶಕ್ಕಾಗಿ ಪ್ರಾಣ ಬಿಟ್ಟಿ ಅ‌ನೇಕ ಮಹನೀಯರಲ್ಲಿ ಭಗತ್ ಸಿಂಗ್ ಸಹ ಒಬ್ಬರು. ಆವರ ನೆನೆಪಿನಲ್ಲಿ ಅನೇಕ ಕಾರ್ಯಕ್ರಮ ನಡೆಸಲಾಗುತ್ತದೆ. ಇಂದು ಸಹ ಕಾರ್ಮಿಕರಿಗೆ ಅನುಕೂಲವಾಗಲೆಂದು ಈ ಮಹತ್ ಕಾರ್ಯ ಮಾಡಲಾಗಿದೆ ಎಂದರು.
ರಂಗನಾಯಕ್ ತಪ್ಪೇಲಾ ,ಶಶಿಧರ ಜೆ,ಹರೀಶ್ ಕುಮಾರ್ ಜಾಧವ ,ವಾಸಿಮ್ ಪಾಗದ,ಮೌಸೀನ್ ,ಅಲ್ತಾಫ್ ಪ್ರವೀಣ್ ಸೋಮಶೇಖರ್ ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ವಿಧಾನ ಪರಿಷತ್ ಮಾಜಿ ಸದಸ್ಯೆ ಸಾವಿತ್ರಮ್ಮ ಗುಂಡಿ ನಿಧನ

Spread the loveಹುಬ್ಬಳ್ಳಿ : ಕರ್ನಾಟಕ ರಾಜ್ಯ ಸಂಯುಕ್ತ ಜನತಾ ದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ , ವಕೀಲರು ಹಾಗೂ …

Leave a Reply

error: Content is protected !!