https://youtu.be/tbMeZdO3nPs
ಹುಬ್ಬಳ್ಳಿ; ರಾಜ್ಯದಲ್ಲಿ 14 ರ ನಂತರ ಲಾಕ್ ಡೌನ್ ಬೇಡ ಅಂದರೆ ಕೆಲವರು ಹಂತ ಹಂತವಾಗಿ ಲಾಕ್ ಡೌನ್ ಸಡಲಿಕೆ ಮಾಡಬೇಕು ಎಂದು ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕು ಇಳಿಕೆಯಾಗುತ್ತಿದ್ದು. 14 ರ ನಂತರ ಲಾಕ್ ಡೌನ್ ಸರ್ಕಾರ ಮುಂದು ವರೆಸಿದರೆ ಸಾರ್ವಜನಿಕರು ಆರ್ಥಿಕ ಸಂಕಷ್ಟ್ ಎದರಿಸಬೇಕಾಗುತದೆ.
ಆದ್ದರಿಂದ ಕೆಲವರು ಲಾಕ್ ಡೌನ್ ಮುಂದುವತೆಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ. ಇನ್ನು ಕೆಲವರು ಸಂಪೂರ್ಣವಾಗಿ ಅನ್ ಕಾಲ್ ಮಾಡಿದರೆ. ಕರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಆದ್ದರಿಂದ ಹಂತ ಹಂತವಾಗಿ ಲಾಕ್ ಡೌನ್ ಸಡಲಿಕೆಮಾಡುವುದು ಉತ್ತಮ ಎಂದು ಕರ್ನಾಟಕ ಜಂಕ್ಷನ್ ನೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.