Breaking News

ಹುಡಾ ಲೆಕ್ಕ ಪರಿಶೋಧನಾಧಿಕಾರಿ ಪ್ರಕಾಶ ಕುಲಕರ್ಣಿಗೆ ಬಿಳ್ಕೋಡುಗೆ

Spread the love

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಲೆಕ್ಕ ಪರಿಶೋಧನಾಧಿಕಾರಿಪ್ರಕಾಶ ಕುಲಕರ್ಣಿ ಇವರು ನಿವೃತಿ ಹೊಂದಿದರು, ಇಂದು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ, ಆಯುಕ್ತರಾದ ಎನ್ ಹೆಚ್ ಕುಮ್ಮಣ್ಣನವರ. ಕಾರ್ಯನಿರ್ವಾಹಕ ಅಭಿಯಂತರಾದ ಎಂ ರಾಜಶೇಖರ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ರಾಜೇಂದ್ರ ಕೊಕ್ಕಳಕಿ ಹಾಗೂ ಬಿ ಎಸ್ ಪಾಟೀಲ, ಕಾರ್ಯದರ್ಶಿ ಹೆಚ್ ಪ್ರಾಣೇಶ. ಸುರೇಶ ಬೊಳಣ್ಣವರ, ವಿ ಆರ್ ಮಠಪತಿ, ಮಂಜುನಾಥ ಶಿರೂರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ‘ನೇಹಾ ಕೊಲೆ: ರಾಜ್ಯದಾದ್ಯಂತ ಎಬಿವಿಪಿಯಿಂದ ಪ್ರತಿಭಟನೆ ನಾಳೆ’

    Spread the loveಹುಬ್ಬಳ್ಳಿ: ‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ನಾಳೆ( ಎ. 20) ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ …

    Leave a Reply

    error: Content is protected !!