https://youtu.be/8TAAZ-HHxEU
ಕಲಘಟಗಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಶಾಸಕರಾದ ಸಿ ಎಂ ನಿಂಬಣ್ಣವರ ಇಂದು ಕಲಘಟಗಿ ತಾಲೂಕ ಪಂಚಾಯತ್ ನಲ್ಲಿ ನೋಂದ ಕುಟುಂಬಕ್ಕೆ ಚೇಕ್ ವಿತರಣೆ ಮಾಡಿದರು.
ಧೈರ್ಯ ಗೆಡದೆ ಜಿವನ ಸಾಗಿಸುವುದನ್ನು ಕಲಿಯಬೇಕು ಬಂದ ಹಣವನ್ನು ಮಕ್ಕಳ ಶಿಕ್ಷಣ ಹಾಗೂ ಉಪಜಿವನಕ್ಕೆ ಉಪಯೋಗಿಸಿಕೋಳ್ಳಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಧಂಡಾಧಿಕಾರಿ ಅಶೋಕ ಶಿಗ್ಗಾವಿ, ಪ್ರೋಪೆಶನರಿ ತಹಶೀಲ್ದಾರ್ ಕೆ ಆರ್ ಪಾಟೀಲ ಉಪಸ್ಥಿತರಿದ್ದರು.