Breaking News

ಮೆಹಬೂಬ್ ನಗರದಲ್ಲಿ ಸ್ವಯಂ ಪ್ರೇರಣೆಯಿಂದ ಒಳಚರಂಡಿ ಸ್ವಚ್ಛಗೊಳಿಸಿದ ಎಐಎಂಐಎಂ ಮುಖಂಡರು

Spread the love

https://youtu.be/O9_Z1KxMUaU
ಹುಬ್ಬಳ್ಳಿ- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
ವಾರ್ಡ್ ನಂಬರ್ 57 (69)ರ ಮೆಹಬೂಬ್ ನಗರದಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಸಂದರ್ಭದಲ್ಲಿ ನಿವಾಸಿಗಳು ಒಳಚರಂಡಿ ದುರಸ್ತಿಗೊಳಿಸಲಾಯಿತು.
ಈ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೆ ಒಳಚರಂಡಿ ದುರಸ್ತಿಗೊಳಿಸುವಂತೆ ಒತ್ತಾಯಿಸಲಾಗಿತ್ತು ವಿಳಂಬದಿಂದಾಗಿ ಮೆಹಬೂಬ್ ನಗರದಲ್ಲಿ ಒಳಚರಂಡಿ ದುರಸ್ತಿ ಯನ್ನು ಎಐಎಂಐಎಂ ಪಕ್ಷದ ಮುಖಂಡರಾದ ಡಾ. ವಿಜಯ್ ಗುಂಟ್ರಾಳ ನೇತೃತ್ವದಲ್ಲಿ ನಡೆಸಲಾಯಿತು. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಅಧ್ಯಕ್ಷರಾದ ಇಮ್ತಿಯಾಜ್ ಬಿಳಿಪಸಾರ್, ರುಸ್ತುಂ ಸಾಬ್ ಶಿರ್ದಿ, ಸಲ್ಮಾನ್ ಕಾಶಿವಾಲೆ, ಜಿಲಾನಿ ಚನ್ನಾಪುರ, ಅಯ್ಯೋಬ ಪಲ್ಲಾನ ಜಾಫರ್, ಸಿಕಂದರ್ ಕಲೀಲ್ ಧಾರವಾಡ, ಬಾಬಾಜಾನ್ ಹಲ್ಯಾಳ, ರಾಜ ಸಿಕಂದರ್ ಮೈನುದ್ದಿನ್, ಮೆಹಬೂಬೂ ಲಾಡಿಜಿ , ಸೋಹಿಲ್ ಫೈಲ್ ವಾಲೆ, ಖಾಜಾಹುಸೇನ್ ರಾಯಚೂರ, ಆಸಿಫ್ ವಡ್ಡು ಮೈನುದ್ದಿನ್ ನದಾಫ್ ಕರಿಮ್ ಬಿಜಾಪುರ ಮುಂತಾದವರು ಭಾಗವಸಿದ್ದರು


Spread the love

About Karnataka Junction

[ajax_load_more]

Check Also

ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ

Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …

Leave a Reply

error: Content is protected !!