ರೊಟ್ಟಿಗವಾಡದಲ್ಲಿ ಈಜಲು ಹೋದ ಬಾಲಕ ಕೃಷಿ ಹೊಂಡದಲ್ಲಿ ಸಾವು

Spread the love

ಹುಬ್ಬಳ್ಳಿ;ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಈಜಲು ಹೋದಬಾಲಕನೋರ್ವ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಗ್ರಾಮದ ಈಶ್ವರಗೌಡ ಮಹೇಶಗೌಡ ಹಿರೇಗೌಡ್ರ (16) ಮೃತ ಬಾಲಕನಾಗಿದ್ದು ಮಧ್ಯಾಹ್ನ
ಗೆಳೆಯರು ಜೊತೆಗೆ ಹೊಲದಲ್ಲಿನ ಕೃಷಿಹೊಂಡದಲ್ಲಿ ಈಜಾಡಲು ಹೋದಾಗ ಮೃತ ಪಟ್ಟಿರುತ್ತಾನೆ.
ಗ್ರಾಮದಲ್ಲಿ ರೈತರೊಬ್ಬರ ಹೊಲದಲ್ಲಿ ಕೃಷಿಹೊಂಡ ಕೆರೆಯಲ್ಲಿ ನೀರು ತುಂಬಿದ್ದು ಈಜಲು ಬರದೇ ಸಾವನ್ನಪ್ಪಿದ್ದಾನೆ. ನಂತರ ಗ್ರಾಮಸ್ಥರಿಗೆ
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಆಗಮಿಸಿ ಬಾಲಕನ ಶವ ತಮ್ಮ ಹೊರಗೆ ತೆಗೆದಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಕುಂದಗೋಳ ಪೊಲೀಸರು ಆಗಮಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ- ಮೃತ ಬಾಲಕನ ತಂದೆ ತಾಯಿ ಹಾಗೂ ಪೋಷಕರು ಸ್ಥಳದಲ್ಲೇಯೇ ಇದ್ದುಅವರ ಆಕ್ರಂದನ ಮುಗಿಲು ಮುಟ್ಟಿತ್ತು.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply