ಹುಬ್ಬಳ್ಳಿ; ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬರುವ ವಾರ್ಡ್ ನಂ -52,ರ ಜಗದೀಶ ನಗರದಲ್ಲಿ ಕೊಳಚೆ ಪ್ರದೇಶ ನಿವಾಸದಡಿ 150 ಮನೆಗಳು ಮಂಜೂರಾಗಿದ್ದು ಇದರಲ್ಲಿ 50 ಮನೆಗಳ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ಅವರು ಭೂಮಿ ಪೂಜೆಯನ್ನು ನೇರವೆರಿಸಿದರು.
ಹಿರಿಯ ಮಾರ್ಗದರ್ಶಕರು, ಕೆ, ಎಸ್, ಡಿ, ಎಲ್ ನಿರ್ದೇಶಕರಾದ ಮಲ್ಲಿಕಾರ್ಜುನ ಸಾವಕಾರ
ಹುಡಾ ಅಧ್ಯಕ್ಷರಾದ ನಾಗೇಶ್ ಕಲಬುರ್ಗಿ, ಹುಬ್ಬಳ್ಳಿ ಧಾರವಾಡ
ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ಸಂತೋಷ ಚವಾಣ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ *ವಾರ್ಡ್ ನಂ,52 ರ ಪಾಲಿಕೆ ಸದ್ಯಸರಾದಚೇತನ್ ಹಿರೇಕೆರೂರ, ಬಿಜೆಪಿ ಮುಖಂಡರಾದ ಹರೀಶ್ ಜಂಗಲಿ, ಜಗದೀಶ್ ನಗರದ ಅಧ್ಯಕ್ಷರಾದ್ ನಾಗೇಶ್ ಕಟ್ಟಿಮನಿ, ಬಸವರಾಜ್ ಕಟ್ಟಿಮನಿ ಸೆಂಟ್ರಲ್ ಕ್ಷೇತ್ರದ ಕಾರ್ಯದರ್ಶಿಯಾದ, ಕಿಶನ್* *ಬಿಲಾನಾ ರಾಮಚಂದ್ರ ಕಟ್ಟಿಮನಿ ದುರ್ಗಪ್ಪ ಮುದ್ದಿ ಸುರೇಶ್ ಜಂಗಲಿ ಅಶೋಕ್ ಕಟ್ಟಿಮನಿ ಪಕ್ಕೀರಪ್ಪ ಶ್ರಾವಣ, ಶಿವರುದ್ರಪ್ಪ ಬಡಿಗೇರ್, ಮುಕುಂದಗೌಡ ಗುಗ್ರಿ, ವಿನಾಯಕ ದೋOಗಡಿ, ಮಂಜುನಾಥ್ ಬ್ಯಾಡಗಿ, ಮಂಜುನಾಥ್ ಮುದ್ದಿ, ರಾಮಚಂದ್ರ ದೊಡ್ಡಮನಿ ನಾಗಪ್ಪ ಬಿಲಾನಾ ರಾಮು ಸವಣುರ ನರಸಿಂಹ ಅರೆಪಲ್ಲಿ ಸಹದೇವ್ ಅಮ್ಮಿಬಾವಿ ಗೀತಾ ಮುದ್ದಿ ಮಂಜುಳಾ ವಜ್ಜಣ್ಣವರ ಮದು ಪಟ್ಟಣ ಶೆಟ್ಟಿ ಶೋಭಾ ಹಳ್ಳಿ*
*ವಾರ್ಡ್ ನಂ 51,52,53,54, ಸಮಸ್ತ* *ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಹಾಗೂ ನಗರದ ಗುರು-ಹಿರಿಯರು, ಅಭಿಮಾನಿಗಳು, ಹಿತೈಸಿಗಳು ಉಪಸ್ಥಿತರಿದ್ದರು*
