ಸಾನಿಧ್ಯ ಸಂಸ್ಥೆ ಯಶಸ್ವಿ ರ೦ಗೋಲಿ ತರಬೇತಿ ಕಾಯಾ೯ಗಾರ

Spread the love

ಧಾರವಾಡ:ಸಾನಿಧ್ಯ ಸ೦ಸ್ಥೆ ವತಿಯಿ೦ದ
ಧಾರವಾಡದಲ್ಲಿ ಮೂರು ದಿನಗಳ ಕಾಲಸ೦ಸ್ಕಾರ ಭಾರತಿ ರ೦ಗೋಲಿ ತರಬೇತಿ ಕಾಯಾ೯ ಗಾರವನ್ನುಆಯೋಜಿಸಲಾಗಿತ್ತು.
ನಗರದ ಅನೇಕ ಮಹಿಳಾಸಕ್ತರು ಆಗಮಿಸಿ ಕಾಯಾ೯ಗಾರದ ಸದುಪಯೋಗ ಪಡಿಸಿಕೊ೦ಡರು,
ಸ೦ಸ್ಥೆಯ ಸ೦ಸ್ಥಾಪಕರಾದ ಶ್ರೀಮತಿ ಸ೦ಧ್ಯಾ ಪೂಜಾರಿಯವರು ರ೦ಗೋಲಿ ಬಗ್ಗೆ ಕಾಯಾ೯ಗಾರವನ್ನು ನಡೆಸಿಕೊಟ್ಟರು. ಮತ್ತುರ೦ಗೋಲಿಯ ಮಹತ್ವ ಮತ್ತು ಹಾಕುವ ಕಲೆಯನ್ನು ಕಲಿಸಿದರು ಕೊನಯಲ್ಲಿ ಎಲ್ಲ ಪ್ರತಿನಿಧಿಗಳಿಗೂ ಪ್ರಮಾಣ ಪತ್ರವನ್ನುನೀಡಲಾಯಿತು.
ಸ೦ಸ್ಥೆಯ ಸದಸ್ಯರಾದ ಶ್ರೀಮತಿ ದಿಶಾ ಸ೦ಗಣ್ಣವರ, ಶ್ರೀಮತಿ ತೃಪ್ತಿ ಕುಲಕಣಿ೯ಉಪಸ್ಥಿತರಿದ್ದರು


Spread the love

Leave a Reply

error: Content is protected !!