Breaking News

ಇತರರಿಗೆ ಮಾದರಿಯಾದ ಹುಟ್ಟುಹಬ್ಬ ಆಚರಣೆ

Spread the love

ಹುಬ್ಬಳ್ಳಿ; ನಗರದ ಉಣಕಲ್ ದಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ಗೃಹದಲ್ಲಿ ಸಸಿಗಳನ್ನು ಹಚ್ಚಿ ಮಂದಮತಿ ಯವರಿಗೆ ಸಿಹಿ ಹಂಚಿ ಊಟ ಪಡಿಸುವುದರ ಮೂಲಕ ಬಿಜೆಪಿ ಯುವನಾಯಕ ಕಲಂದರ್ ಮುಲ್ಲಾ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮಹಾನಗರ ಪಾಲಿಕೆ ಸದಸ್ಯರಾದ ಮಹಾದೇವಪ್ಪ ನರಗುಂದ, ಉದ್ಯಮಿ ಹಾಗೂ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ, ಸುಜಾತ ಚನ್ನಪ್ಪಗೌಡ್ರ, ನಜೀರ್ ಆಹ್ಮದ್ ಮುಲ್ಲಾ, ಬಶೀರ್ ಖಾನ್ ಮುಸಾಫಿರ್ ಕಾಶಿಂ ಕೂಡಲಗಿ, ನಂದೀಶ ವಡ್ಡಟ್ಟಿ, ಕಲ್ಲಪ್ಪ ಭರಮಗೌಡ್ರ, ರವಿ ಮಳಗಿ, ಯುನುಸ, ರಫೀಕ್ ನದಾಫ್ ಶಕೀಲ್ ವಲಿಆಹ್ಮದ್,ಹಸನಸಾಬ್ ತಾಸೇವಾಲೆ, ಕಲಂದರ ಅಣ್ಣಿಗೇರಿ ಅಂಬರ್ ಬಿಜಾಪುರ ಮುಂತಾದವರಿದ್ದರು‌.


Spread the love

About Karnataka Junction

    Check Also

    ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?

    Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …

    Leave a Reply

    error: Content is protected !!