ಶ್ರೀ ಕಾಡಸಿದ್ದೇಶ್ವರ ಕಲಾ, ಎಚ್ ಎಸ್ ಕೋತಂಬರಿ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಎಮ್ ಎಸ್ ಸುಣಗಾರ ಇನ್ನಿಲ್ಲ

Spread the love

ನಿಧನ ವಾರ್ತೆ.

ಹುಬ್ಬಳ್ಳಿ. ನಗರದ ಶೆಟ್ಟರ್ ಲೇಔಟ್ (ಲಿಂಗರಾಜ ನಗರದ ಹತ್ತಿರ) ನಿವಾಸಿ, ಕೆ ಎಲ್ ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಹಾಗೂ ಎಚ್ ಎಸ್ ಕೋತಂಬರಿ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಎಮ್ ಎಸ್ ಸುಣಗಾರ (64) ಗುರುವಾರ ಮಧ್ಯಾಹ್ನ ನಿಧನರಾದರು. ಮೃತರು ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.


Spread the love

Leave a Reply

error: Content is protected !!