ಸಂವಿಧಾನ ಶಿಲ್ಪಿಯ 131 ನೇ ಜಯಂತಿ ಆಚರಣೆ

Spread the love

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ನಾಯ್ಕರ ಶಿಕ್ಷಣ ಸಂಸ್ಥೆಯಿಂದ ಸಂವಿಧಾನ ಶಿಲ್ಪಿಯ ಜಯಂತಿಯನ್ನು ಆಚರಿಸಲಾಯಿತು. ಮಾಲತೇಶ ಸ್ವತಂತ್ರ್ಯ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ಡಾ .ಬಿ. ಆರ್. ಅಂಬೇಡ್ಕರ್ ಅವರ 131 ನೇ ಜಯಂತಿ ಆಚರಿಸಲಾಯಿತು. ಕಾಲೇಜು ಪ್ರಾಚಾರ್ಯ ಆರ್. ಎಂ. ಇಂಗಳೆ, ಉಪನ್ಯಾಸಕರಾದ ಎಸ್.ಸಿ ಕರ್ಕಿಕಟ್ಟಿ , ಡಿ.ಎಸ್. ನಾಯ್ಕರ, ಬಿ.ವಿ.ಪಾಟೀಲ, ಈರಣ್ಣ ಬಿಳೇಬಾಲ, ಸಂಗೀತಾ ಉಪ್ಪಾರ, ಶ್ರೀದೇವಿ. ಎನ್ . ನಾಯ್ಕರ ಉಪಸ್ಥಿತರಿದ್ದರು.


Spread the love

Leave a Reply

error: Content is protected !!