Breaking News

ಅವಿರತ ಉತ್ತಮ ಕರ್ತವ್ಯಕ್ಕೆ ಗ್ರಾಮಸ್ಥರ ಸನ್ಮಾನ

Spread the love

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಯರಗುಪ್ಪಿ ವಲಯದ ಕೇಂದ್ರ ಗುಡೇನಕಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ 25 ವರ್ಷಗಳ ಕಾಲ ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದ ಜಿ ಟಿ ಮೆದಗೋಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ ಟಿ ಮೆದಗೋಪ ಮಾತನಾಡಿ ಗುಡೇನಕಟ್ಟಿ ಯು ನನ್ನ ತವರು ಮನೆ ಮಗಳನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಅದೇ ರೀತಿ ಗ್ರಾಮದ ಜನರು ನೋಡಿಕೊಂಡು ನನ್ನ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ ಇಟ್ಟಿದ್ದರು ನಾನು ಈ ಗ್ರಾಮದಿಂದ ನಿರುತ್ತಿ ಹೊಂದಿದ್ದೇನೆ ಗ್ರಾಮವನ್ನು ಬಿಟ್ಟು ಹೋಗಲು ನನಗೆ ದುಃಖವಾಗುತ್ತದೆ ಎಂದು ದುಃಖ ಕಣ್ಣೀರು ಹಾಕುತ್ತಾ ಅವರು ಹೇಳಿದರು ಇದೇ ಸಂದರ್ಭದಲ್ಲಿ ಅಂಗನವಾಡಿ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಯೋಗಪ್ಪನವರ ಮಾತನಾಡಿ ನಮ್ಮ ಗ್ರಾಮದಲ್ಲಿ ಅಪಾರ ಸೇವೆ ಸಲ್ಲಿಸಿ ಬಡವರಾಗಲಿ ಶ್ರೀಮಂತರಾಗಲು ಒಂದೇ ತರ ನೋಡಿಕೊಂಡು ಎಲ್ಲರನ್ನು ಪ್ರೀತಿ-ವಿಶ್ವಾಸದಿಂದ ನೋಡಿಕೊಂಡಿದ್ದರು ಅವರನ್ನು ಕಳುಹಿಸಿಕೊಡಲು ನಮಗೂ ನೋವಾಗುತ್ತದೆ ಎಂದರು ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಆದ ಎಲ್ಲವ್ವ ಹುಲಿಕಟ್ಟಿ ಶೋಭಾ ಯೋಗಪ್ಪನವರ ನಾಗರತ್ನ ದಾನನ್ನವರ ಜಯವ ಸಿದ್ದನ್ನವರ್ ತಾಯವ್ವ ಕೆಂಚಣ್ಣನವರ ಅಕ್ಕಮ್ಮ ಸಿದ್ದನ್ನವರ ಸಕ್ರಪ್ಪ ಕಂಬಾರ ಗುರುಪಾದಪ್ಪ ಹೊಸಳ್ಳಿ ಮಾಬುಬಿ ನದಾಫ ದ್ಯಾಮವ್ವ ಕೇರಿ ದೇವಕ್ಕ ಕಟಗಿ ವಿಶಾಲ ಯೋಗಪ್ಪನವರ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!