https://youtu.be/M6EMfCRZR1s
ಹುಬ್ಬಳ್ಳಿ; ಉಸಿರಾಟದ ಬಳಲುತಿದ್ದ ಮಹಿಳೆಯೋರ್ವಳನ್ನು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ತುರ್ತು ಉಚಿತ ಸೇವಾ ಅಡಿಯಲ್ಲಿ ಕೃತಕ ಆಮ್ಲಜನಕ ಸಹಾಯದಿಂದ ಹುಬ್ಬಳ್ಳಿ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯಿಂದ ಕುಂದುಗೋಳ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು.
ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ರೋಗಿಗಳಿಗೆ ತುರ್ತು ಉಚಿತ ಸೇವಾ ವಾಹನಗಳು ಸವೆ ಸಲ್ಲಿಸುತ್ತಿದ್ದು.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸುಶೀಲಾ ಶಿವಪ್ಪ ದಂಡಿನ್ ಅವರನ್ನು ಕುಂದಗೋಳ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು ಕಾರಣ ಕೂಡಲೇ ಅವರ ಸಹಾಯಕ್ಕೆ ಬಂದಿದ್ದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಕೃತಕ ಆಮ್ಲಜನಕ ವಾಹನ. ಕೂಡಲೇ ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮಾನವೀಯತೆ ಮೆರೆಯಲಾಯಿತು. ಕೋವೀಡ್-೧೯ ಮಹಾಮಾರಿ ಹಾವಳಿಯಿಂದ ಸಾಕಷ್ಟು ಜನರು ತತ್ತರಿಸಿ ಹೋಗಿದ್ದು ಈ ಸಂದರ್ಭದಲ್ಲಿ ಅನೇಕರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು ಇದನ್ನು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡುತಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
Check Also
ಪೌಷ್ಟಿಕ ಆಹಾರ ಸೇವನೆಯಿಂದ ಬಲಾಢ್ಯ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ; ಹಸರೆಡ್ಡಿ
Spread the loveಹುಬ್ಬಳ್ಳಿ: ಮಕ್ಕಳಿಗೆ ಪೌಷ್ಟಿಕ ಆಹಾರ ಸೇವೆನೆಯಿಂದ ಆರೋಗ್ಯ ಹಾಗೂ ಸಂಪದ್ಭರಿತ ಪ್ರಜೆಯಾಗಲು ಸಾಧ್ಯ ಎಂದು ಗ್ರಾಮ ಪಂಚಾಯತಿ …