ನವದೆಹಲಿ: ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಾಳೆಯಿಂದ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರ ಇಂದು ತಿಳಿಸಿದೆ. ಉಕ್ರೇನ್ ಮೇಲೆ ವ್ಲಾಡಿಮಿರ್ ಪುಟಿನ್ ದಾಳಿಯ ನಂತರ ಮಾಸ್ಕೋದಿಂದ ಈ ಭೇಟಿಯು ಅತ್ಯುನ್ನತ ಮಟ್ಟದ ಭೇಟಿಯಾಗಿದೆ.
"ರಷ್ಯಾದ ಒಕ್ಕೂಟದ ವಿದೇಶಾಂಗ ಸಚಿವ, ಶ್ರೀ ಸರ್ಗೆ ಲಾವ್ರೊವ್ ಅವರು 31 ಮಾರ್ಚ್ -1 ಏಪ್ರಿಲ್ 2022 ರಂದು ನವದೆಹಲಿಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಇನ್ನೂ, ರಷ್ಯಾ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡುತ್ತಿರುವುದು ಉಕ್ರೇನ್ ಆತಂಕ ಉಂಟು ಮಾಡಿದೆ.
Check Also
ಚಿಕನ್ ಗುನ್ಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ
Spread the loveಚಿಕನ್ ಗುನ್ಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂಟ್ರುವಿ …