Breaking News

ಅಸಂಘಟಿತ ಕಾರ್ಮಿಕರ ನೊಂದಣಿ ಮಾಡುವ ಕಛೇರಿ ಉದ್ಘಾಟನೆ,ಅರವಿಂದ್ ಬೆಲ್ಲದ್

Spread the love

https://youtu.be/MAMrDpKgl20
ಹುಬ್ಬಳ್ಳಿ;ಸೇವಾ ಹಿ ಸಂಘಟನೆ ಅಡಿಯಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ 66 ರ ನೇಕಾರ ನಗರದಲ್ಲಿ ಅಸಂಘಟಿತ ಕಾರ್ಮಿಕರ ನೊಂದಣಿ ಮಾಡುವ ಕಛೇರಿ ಉದ್ಘಾಟನೆಯನ್ನು ಶಾಸಕರು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಾದ ಅರವಿಂದ್ ಬೆಲ್ಲದ್ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ
ಪ್ರಭು ನವಲಗುಂದಮಠ, ಈ ಕಾರ್ಯಕ್ರಮ ಆಯೋಜಿಸಿದ ಶಿವಯ್ಯ ಹಿರೇಮಠ , ಪ್ರಧಾನ ಕಾರ್ಯದರ್ಶಿ ವಿನಯ ಸಜ್ಜನರ, ಸಂತೋಷ್ ಅರಿಕೇರಿ, ವಾರ್ಡ್ ಪ್ರಮುಖ ಗೋವಿಂದ ಬೇಂದ್ರೆ, ಶ್ರೀಕಾಂತ ಪಾಟೀಲ ,ಮುತ್ತು ಇಂಗಳೀಮಠ, ವಿಶ್ವನಾಥ್ ಡೊಗ್ಗಾಲಿಮಠ, ಕಿರಣ್ ಕುಲಕರ್ಣಿ, ಮಂಜು ರಾವಲ್, ಈರಣ್ಣ ಸೂಡಿ ಮತ್ತು ಇತರರು ಉಪಸ್ಥಿತರಿದ್ದರು .


Spread the love

About gcsteam

    Check Also

    ಸಂತೋಷ್ ಎಸ್ ಲಾಡ್ ಅವರ 49ನೇ ಹುಟ್ಟುಹಬ್ಬ

    Spread the love27/2/2024 ರಂದು ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿ- ಧಾರವಾಡ …

    Leave a Reply