ಹುಬ್ಬಳ್ಳಿ ತಾಲೂಕಿನ
ಅಂಚಟಗೇರಿ ಹೋಬಳಿಯ
ಬುಡ್ನಾಳ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಹಳೆ ಹುಬ್ಬಳ್ಳಿಯ ನೇಕಾರ ನಗರದ ಎರಡು ಜನ ಯುವಕರು ಎಂದು ಗುರುತಿಸಲಾಗಿದ್ದು ಯಾರು ಅಂತಾ ಹೆಸರು ಗೊತ್ತಾಗಿಲ್ಲ 20 ವರ್ಷದ ಆಸುಪಾಸಿನ ಯುವಕರಾಗಿದ್ದು
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕದಳದಿಂದ ಶೋಧ ಕಾರ್ಯ ನಡೆದಿತ್ತು. ಆದರೆ ಕತ್ತಲು ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡೆಯಾಗಿದ್ದು ಕಾರ್ಯಾಚರಣೆ ಸ್ಥಗಿತ ಸಹ ಮಾಡಲಾಗಿದೆ. ಅಗ್ನಿ ಶಾಮಕ ದಳದವರು ಕತ್ತಲಲ್ಲಿ ಸಹ ಶವಗಳ ಶೋಧ ಕಾರ್ಯ ಎರಡು ಗಂಟೆಗಳ ಕಾಲ ಮಾಡಿದರು ಪ್ರಯೋಜನವಾಗಲಿಲ್ಲ. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …