ಹುಬ್ಬಳ್ಳಿ; , ನಗರದ
ಹೊರ ವಲಯದಲ್ಲಿನ ಅಂಚಟಗೇರಿ ಚವರಗುಡ್ಡ ದಲ್ಲಿ ರೈಲ್ವೆ ಹಳಿಗೆ ಹೊಂದಿಸುವ ಸಿಮೆಂಟಿನ ಕಂಬ ತಯಾರಿಕಾ ಫ್ಯಾಕ್ಟರಿ ಯಲ್ಲಿನ ಕಾರ್ಮಿಕನೊಬ್ಬ ಕೆಲಸ ಮಾಡುವ ಸಮಯದಲ್ಲಿ ಸಾವನ್ನಪ್ಪಿದರು ಪ್ರಕರಣ ಬಗ್ಗೆ ಸಂಬಂಧಿಸಿದ ಪ್ಯಾಕ್ಟರಿ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.
ಸಂಜಯ ೧೮ ವರ್ಷದ ಯುವಕ ಕೆಲಸದ ಸಮಯದಲ್ಲಿ ಕಂಬ ತಯಾರಕ ವೇಳೆ ಪ್ಯಾಕ್ಟರಿ ಕಂಬದ ನಡುವೆ ಸಾವನ್ನಪ್ಪಿದರು
ಸ್ವರ್ಣ ಸಿಮೆಂಟಿನ ಕಂಪನಿಯ ಆಡಳಿತ ಮಂಡಳಿ ಗಮನ ಹರಿಸುತಿಲ್ಲ ಎನ್ನಲಾಗಿದೆ. ಕೆಲಸ ಮಾಡಲು ಸಮಯದಲ್ಲಿ ಒಬ್ಬ ವ್ಯಕ್ತಿಗೆ ರೈಲ್ವೆ ಹಳಿಯ ಕಂಬ ಬಿದ್ದು ಒಬ್ಬ ವ್ಯಕ್ತಿಯ ಪ್ರಾಣ ಹೋಗಿದೆ . ಪೊಲೀಸರಿಗೆ ಮಾಹಿತಿ ನೀಡಿದರು ಈ ಕುರಿತು ಗಮನ ಹರಿಸುತ್ತಿಲ್ಲ ಎಂದು ಸಾವನ್ನಪ್ಪಿದ ಪೋಷಕರ ಆರೋಪವಾಗಿದೆ.Τ
