Breaking News

ಮಹಾಮಾರಿ ಕೋವೀಡ್ ಗೆ ಹುಬ್ಬಳ್ಳಿಯಲ್ಲಿ ಮೊದಲ ಬಲಿ

Spread the love

ಹುಬ್ಬಳ್ಳಿ;- ನಗರದಲ್ಲಿ ಮೊದಲ ವ್ಯಕ್ತಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ವೀರಾಪುರ ಓಣಿಯ 46 ವಯಸ್ಸಿನ ವ್ಯಕ್ತಿಯಾಗಿದ್ದುಗೋವಾದಲ್ಲಿದ್ದ ವ್ಯಕ್ತಿ ಕಳೆದ ಕೇಲ ದಿನಗಳಿಂದ ಹುಬ್ಬಳ್ಳಿಗೆ ಆಗಮಿಸಿದ್ದರು
ಮೊದಲು ನೆಗಡಿ, ಕೆಮ್ಮು ಜ್ವರ ಕಾಣಿಸಿಕೊಂಡಿತ್ತು ನಂತರ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ‌ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾ‌ನೆ.


Spread the love

About gcsteam

    Check Also

    ಪದಾಧಿಕಾರಿಗಳು, ಕಾರ್ಯಕರ್ತರು ಜಯ ಕರ್ನಾಟಕ ಸಂಘಟನೆಗೆ ಸೇರ್ಪಡೆ

    Spread the loveಹುಬ್ಬಳ್ಳಿ : ರಾಜ್ಯದ ನಾಡು,ನುಡಿ, ಜಲ ರಕ್ಷಣೆ ಮಾಡುವಲ್ಲಿ ಜಯ ಕರ್ನಾಟಕ ಸಂಘಟನೆ ತನ್ನದೇ ಆದ ಹೋರಾಟ …

    Leave a Reply