ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂಟೂರ್ ರೋಡ ಕಸ್ತೂರಿಬಾ ನಗರದಲ್ಲಿ ನವೀನ ಎಂಬುವವನಿಗೆ ಚಾಕು ಇರಿಯಲಾಗಿದೆ.
ಒಂದು ಕೋಮಿನ ಯುವಕನಿಂದ ಇನ್ನೊಂದು ಕೋಮಿನ ಯುವಕನಿಗೆ ಚಾಕು ಹಾಕಲಾಗಿದೆ.
ಇಬ್ಬರು ಒಂದೇ ಕಾಲೋನಿ ಯುವಕರಾಗಿದ್ದು ಕ್ಷುಲಕ ಕಾರಣಕ್ಕಾಗಿ ಚಾಕು ಇರಿಸಲಾಗಿದೆ ಎನ್ನಲಾಗಿದೆ.
ಓರ್ವ ಆರೋಪಿ ಪೊಲೀಸ್ ವಶಕ್ಕೆ ಪಡೆದುಕೊಂಡ ಬೆಂಡಿಗೆರಿ ಪೊಲೀಸರು ಮಾಹಿತಿ ಪ್ರಕರಣ ಬಗ್ಗೆ ಮಾಹಿತಿ
ಕಲೆ ಹಾಕುತಿದ್ದಾರೆ
