ಹುಬ್ಬಳ್ಳಿ- ಲಾಕ್ ಡೌನ್ ದಿಂದಾಗಿ ಬೀದಿ ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದು ಅವರಿಗೆ ಅನುಕೂಲಕ್ಕಾಗಿ ಆಹಾರ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹೇಳಿದರು.
ಹುಬ್ಬಳ್ಳಿ ಸೇರಿದಂತೆ ಹುಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಆಹಾರ ಕಿಟ್ ವಿತರಣೆ
ಮಾಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆತ್ಮನಂದ್ ತಳವಾರ, ಕಾಂಗ್ರೆಸ್ ಮುಖಂಡರು ಅಶೋಕ ತುರಾಯಿದಾರ, ಶಂಶುದ್ದೀನ್ ಹಂಚಿನಮನಿ ,ಬಸವರಾಜ ಕಚರಿ, ಹುಸೈನ್ ಕುನಬಿ, ರಿಯಾಜ್ ಅನ್ಸಾರಿ , ಜೇಮ್ಸ್ ರಿಚಾರ್ಡಸನ್, ಯಾಮಾ, ರೋಹಿತ ಕಲಾಲ, ಲಕ್ಶ್ಮೀ ಗುತ್ತೆ ಗೌರಿ ಚಿಕ್ಕಮಠ್, ಮಹಾಂತೇಶ್ ಕೋಳಿವಾಡ ,ಪ್ರವೀಣ ವನಹಳ್ಳಿಮಠ ,ಮುಬಾರಕ ಶಿರಹಟ್ಟಿ, ಪ್ರವೀಣ್ ಜಾವಕಿನ ಇನ್ನಿತರರಿದ್ದರು.
