ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ 73 ಇನ್ಸ್ ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿದ ಆದೇಶ ಹೊರಡಿಸಿದೆ.
ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಎಸ್. ರಾಜು ಅವರನ್ನು ಕರ್ನಾಟಕ ಲೋಕಾಯುಕ್ತ ಗೆ ವರ್ಗಾವಣೆ ಮಾಡಿದ್ದರೆ, ಚಂದನ್ ಕುಮಾರ್, ಎಸ್. ಅವರನ್ನು ಸಿಐಡಿಗೆ, ಡಾ. ಬಿ. ದೇವರಾಜ್ ಅವರನ್ನು ಐಎಸ್ ಡಿ ಗೆ ಹಾಗೂ ಲಕ್ಷ್ಮಯ್ಯ ವಿ. ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ. ಸಮಗ್ರವಾದ ವಿವರ ಸಹ ನೋಡಬಹುದು.
