ಧಾರವಾಡ; ನಗರದ ನಿವಾಸಿ ಪ್ರತಿಭಾವಂತ ವಿದ್ಯಾರ್ಥಿನಿ ಸಮೃದ್ಧಿ ಜಾಧವ ಅವರ ಹುಟ್ಟು ಆವರಿಸಿದ ಸ್ನೇಹಿತರ ಬಳಗ ಅತ್ಯಂತ ಸಂಭ್ರಮ ಸಡಗರದಿಂದ ಆವರಿಸಿದರು.ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ರಚನಾತ್ಮಕತೆಯಿಂದ ತೊಡಗಿಸಿಕೊಂಡಿರುವ ಸಮೃದ್ಧಿಗೆ ಅವಳ ಸ್ನೇಹಿತರು, ಭಾರತೀಯ ಜನತಾ ಪಕ್ಷದ ಮುಖಂಡರಾದ ರಾಜೇಶ್ವರಿ ಅಳಗವಾಡಿ, ಶೋಭಾ ಜಾಧವ, ಶೇಖರ ಕವಳಿ ಸೇರಿದಂತೆ ಅನೇಕರು ಸಮೃದ್ಧಿ ನೂರಾರು ಕಾಲ ಸುಖ ಶಾಂತಿಯಿಂದ ಸಮೃದ್ಧಿಯಾಗಿ ಬಾಳಲಿ ಎಂದು ಹಾರೈಸಲಾಯಿತು.
Check Also
ಜಿಲ್ಲಾ ಉಸ್ತುವಾರಿ ಕ್ಷೇತ್ರದಲ್ಲಿಯೇ ಕೈ ಅಭ್ಯರ್ಥಿ ವಿನೋದ ಅಸೂಟಿಗೆ ಹಿನ್ನಡೆ
Spread the loveಗೆಲುವು ಸಾಧಿಸುತಿದ್ದಂತೆ ದೆಹಲಿಗೆ ತೆರಳಿದ ಪ್ರಲ್ಹಾದ್ ಜೋಶಿ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ನೂತನ ಸಂಸದರು …