Breaking News

71 ಮಹಿಳಾ ಮೂರ್ಚಾ ವತಿಯಿಂದ ಪಾಲಿಕೆ ಸದಸ್ಯರಿಗೆ ಸತ್ಕಾರ

Spread the love

ಧಾರವಾಡ; ನಗರದ ಮುರುಘಾಮಠದಲ್ಲಿ 71ನಗರ ಘಟಕ ಮಹಿಳಾ ಮೋರ್ಚಾ ವತಿಯಿಂದ ನೂತನವಾಗಿ ಆಯ್ಕೆಯಾದ ಕಾರ್ಪೋರೇಟರಗಳಾದ 1ನೇ ವಾರ್ಡ್ ನಿಂದ ಅನಿತಾ ಚಳಗೇರೆ,5ನೇ ವಾರ್ಡ್ ನೀತಿನ ಇಂಡಿ,8ನೇ ವಾರ್ಡ ಶಂಕರ ಶಳಕೆ,9ನೇ ವಾರ್ಡ್ ರತ್ನಾಬಾಯಿ ನಾಝರೇ ಇವರಿಗೆ ಮುರುಘಾಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಅಳಗವಾಡಿ,ರಾಜ್ಯದ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ,ರಾಜ್ಯದ ರೈತ ಮೋರ್ಚಾದ ಕಾರ್ಯಕಾರಣಿ ಸದಸ್ಯರಾದ ಅರವಿಂದ್ ಏಗನಗೌಡರ ,ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಪುಷ್ಪಾ ನವಲಗುಂದ,ಪ್ರದಾನ ಕಾರ್ಯದರ್ಶಿಗಳಾದ ಮಾಲತಿ ಬರ್ಗಿ, ಲತಾ ಕೇರಿಮಠ.ಹಾಗೂ ಮಂಜು ಕಮ್ಮಾರ,ಮಹಾಂತೇಶ್ ಲಿಂಬನದೇವರಮಠ,ಜಗದೀಶ ಚೀಕಮಠ,ನಾಗರಾಜ ಬೈಲಗಾಣಗೇರ,ಶೇಖರ ಕವಳಿ,ಅರುಣ ದೋಡವಾಡ, ಶೋಭಾ ಜಾಧವ,ರೇಣುಕಾ ಲಿಂಬರದೇವರಮಠ, ಮಹಾದೇವಿ ಕೌವದಿ,ಲಕ್ಷಿ ಕೇರಿಮಠ,ಶಾಂತಾ ಹೂಗಾರ.ಎಲ್ಲಾ ಮಹಿಳೆಯರು ಸೇರಿ ಸನ್ಮಾನಿಸಲಾಯಿತು.


Spread the love

About gcsteam

    Check Also

    ವಿದ್ಯಾ ದಾನವಿದೆ ಶ್ರೇಷ್ಠ ದಾನದ‌ ಕೇಂದ್ರಾಗಿದೆ- ಶ್ರೀ ಮೂರುಸಾವಿರ ಮಠದ ಶ್ರೀ

    Spread the loveಅಂಜುಮನ್ ಇಸ್ಲಾಂ ಸಂಸ್ಥೆ ಇದೊಂದು ಶೈಕ್ಷಣಿಕ ಸಂಸ್ಥೆ ಯಾಗಿದೆ. ಪೂರ್ವಜರು ಕಟ್ಟಿ ಬೇಳಸಿದಂತ ಒಂದು ಶ್ರೇಷ್ಠ ಸಂಸ್ಥೆ …

    Leave a Reply