Breaking News

ಮಿಂತ್ರಾದ `ಭಾರತದ ಫ್ಯಾಷನ್ ಎಕ್ಸ್ಪರ್ಟ್’ ಅಭಿಯಾನದಲ್ಲಿ ವಿಜಯ್ ದೇವರಕೊಂಡ

Spread the love

ಹುಬ್ಬಳ್ಳಿ : ಮಿಂತ್ರಾ ತನ್ನ ಹೊಸ ಬ್ರಾಂಡ್ ರಾಯಭಾರಿ ವಿಜಯ್ ದೇವರಕೊಂಡ ಅವರೊಂದಿಗೆ ಹೊಚ್ಚ ಹೊಸ ಬ್ರಾಂಡ್ ಅಭಿಯಾನ ಪ್ರಕಟಿಸಿದ್ದು ಭಾರತದ ಫ್ಯಾಷನ್ ಎಕ್ಸ್ಪರ್ಟ್ ಆಗಿ ಬ್ರಾಂಡ್ ರೂಪಿಸುವ ಉದ್ದೇಶ ಹೊಂದಿದೆ. ಈ ರಾಷ್ಟçವ್ಯಾಪಿ ಅಭಿಯಾನ ಸಿನಿಮಾ, ಮನರಂಜನೆ ಮತ್ತು ಫ್ಯಾಷನ್ ಕ್ಷೇತ್ರದ ಜನಪ್ರಿಯ ನಟರೊಂದಿಗೆ ನಡೆಯಲಿದ್ದು ಇದು ಭಾರತದಲ್ಲಿ ಇ-ಕಾಮರ್ಸ್ ಬ್ರಾಂಡ್‌ಗೆ ಅತ್ಯಂತ ದೊಡ್ಡ ಸೆಲೆಬ್ರಿಟಿ-ಪ್ರೇರಿತ ಅಭಿಯಾನವಾಗಿಸಿದೆ.
ವಿಜಯ್ ಅವರ ಜನಪ್ರಿಯತೆ, ಮತ್ತು ಪ್ರಯತ್ನ ರಹಿತವಾಗಿ ಸ್ಟೆöÊಲಿಷ್ ಆಗಿರುವ ಸಾಮರ್ಥ್ಯ ಅವರಿಗೆ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿದೆ. ಈ ಸಹಯೋಗವು ಗ್ರಾಹಕರಿಗೆ ನಿಶ್ಚಿತವಾಗಿಯೂ ಅವರ ಮೆಚ್ಚಿನ ನಟನ ವಾರ್ಡ್ರೋಬ್‌ನ್ನು ಹಿಂದೆAದಿಗಿAತಲೂ ಹೆಚ್ಚು ಮಿಂತ್ರಾದಲ್ಲಿ ಕಾಣಬಹುದಾಗಿದೆ. ವಿಜಯ್ ಅಭಿಮಾನಿಗಳು ಮಿಂತ್ರಾದ ಪ್ರೀಮಿಯಂ ಡೆಸ್ಟಿನೇಷನ್ ಆಫ್ ಚಾಯ್ಸ್ ಎಂಬ ಸ್ಥಾನ ದೃಢಪಡಿಸುವುದೇ ಅಲ್ಲದೆ ಬ್ರಾಂಡ್‌ಗೆ ಹೆಚ್ಚುವರಿ ಪ್ರಾಧಾನ್ಯತೆ ನೀಡುತ್ತದೆ.
ಮಿಂತ್ರಾ ವಿವಿಧ ಚಲನಚಿತ್ರೋದ್ಯಮಗಳ ಸಂಯೋಜಿತ ತಾರಾ ಶಕ್ತಿಯೊಂದಿಗೆ ಬೃಹತ್ ಬ್ರಾಂಡ್ ಅಭಿಯಾನ ಪ್ರಾರಂಭಿಸಿದ್ದು ಅತ್ಯಂv ಜನಪ್ರಿಯ ಸೆಲೆಬ್ರಿಟಿಗಳನ್ನು ಹೊಂದಿದೆ. ಈ ತಾರೆಯರು ತಮ್ಮ ನಟನಾ ಪ್ರತಿಭೆ ಮತ್ತು ಫ್ಯಾಷನ್ ಕೋಷೆಂಟ್‌ಗೆ ಅತ್ಯಂತ ಪ್ರೀತಿ ಹಾಗೂ ಪ್ರಶಂಸೆ ಪಡೆದಿದ್ದು ಮಿಂತ್ರಾ ಹಿಂದೆAದೂ ಕಾಣದ ದೊಡ್ಡ ಬ್ರಾಂಡ್ ಕಮರ್ಷಿಯಲ್ಸ್ ಸರಣಿ ಅನಾವರಣಗೊಳಿಸಿದೆ.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!