ಹುಬ್ಬಳ್ಳಿ; ಕೊರೊನಾ ಸೋಂಕಿತರ ಪ್ರಮಾಣ ಶೇ 5ಕ್ಕಿಂತ ಕಡಿಮೆ ಬರೋವರರೆಗೂ ಲಾಕ್‌ಡೌನ್ ತೆರವು ಮಾಡುವುದಿಲ್ಲ. ಜೂನ್ 14ರ ನಂತರ ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗುವುದು’ ಎಂದು ಶೆಟ್ಟರ್ ತಿಳಿಸಿದರು.
ನಗರದ ಕೇಶ್ವಾಪುರದಲ್ಲಿ ಸುದ್ದಿಗಾರರ ಜೊತೆಗೆ ಸೋಮವಾರ ಮಾತನಾಡಿದ ಅವರು, ಈ ಹಿಂದೆ ಸಹ ಲಾಕ್ ಡೌನ್ ಅನ್ ಲಾಕ್ ಜಾರಿ ಜಾರಿ ವಿಚಾರದಲ್ಲಿ ಎಕ್ಸಪರ್ಟ್ ಕಮಿಟಿ ಸಲಹೆ ಬೇಕೇ ಬೇಕು. ನಾನು ಹಲವಾರು ಸಲ ಕೈಗಾರಿಕೆಗಳ ಕಾರ್ಯಾಂಭಕ್ಕೆ ಸೂಚಿಸಿದರು ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿರಲಿಲ್ಲ ಎಂದರು.
