Breaking News

ಖಡಕ್ ನುಡಿ ಕನ್ನಡ ವಾರಪತ್ರಿಕೆ ಕಾರ್ಯಾಲಯ ಹಾಸನದಲ್ಲಿ ಉದ್ಘಾಟನೆ

Spread the love

ಹಾಸನ:ಇಂದಿನ ದಿನಮಾನಗಳಲ್ಲಿ ಸಂಖ್ಯೆ ಬಹಳ ಕಮ್ಮಿ ಆಗ್ತಾ ಇದ್ದು ಆದರಿಂದ ಓದುಗರು ಹೆಚ್ಚಾಗಬೇಕು ಹಾಗೆ ನಿಮ್ಮ ಪತ್ರಿಕೆಯಲ್ಲಿ ಬರುವ ಸುದ್ದಿಗಳು ನಿಖರವಾಗಿ ನೈಜವಾಗಿ ಹಾಗೂ ವಾಸ್ತವವಾಗಿ ಬರೆಯಿರಿ ನಿಮ್ಮ ಪತ್ರಿಕೆಯಲ್ಲಿ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಹೆಳಿದರು ಅವರು
ಇಂದು ಖಡಕ್ ನುಡಿ ರಾಷ್ಟ್ರೀಯ ವಾರ ಪತ್ರಿಕೆ ನೂತನ ಪ್ರಾದೇಶಿಕ ಕಾರ್ಯಾಲಯ ಹಾಸನದಲ್ಲಿ ಉದ್ಘಾಟನೆ ಮಾಡಿ ಹೇಳಿದರು ಈ ಈಗಿನ ತಾಂತ್ರಿಕ ಯುಗದಲ್ಲಿ ಪ್ರಿಂಟ್ ಮೀಡಿಯಾ ಬೆಳೆಯಬೇಕೆಂದರೆ ಬಹಳ ಶ್ರಮ ಬೇಕು ನಿಮ್ಮ ಪತ್ರಿಕೆ ಖಡಕ ನುಡಿ ಯಶಸ್ವಿಯಾಗಲೆಂದು ವೈದ್ಯರಾದ ಡಾ ದಿನೇಶ್ ಹೆಳಿದರು ಈ
ಸಂಧರ್ಭದಲ್ಲಿ ಹಾಸನ ಜಿಲ್ಲೆಯ ಗಣ್ಯರು ಕಛೇರಿಗೆ ಆಗಮಿಸಿ ಪತ್ರಿಕೆಗೆ ಶುಭ ಹಾರೈಸಿದರು ಖಡಕ್ ನುಡಿ ಪತ್ರಿಕೆಯ ಉಪ ಸಂಪಾದಕ ಚಂದನ್ ಗೌಡ .ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ .ಮಣಿ ಆಸ್ಪತ್ರೆಯ ವೈದ್ಯರಾದ ಡಾ ದಿನೇಶ್ .ಮುರಳಿ ಮೋಹನ್. ಹೇಮಂತ್ ಗೌಡ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ರೋಷನ್ ಜಮೀರ್ .ಅಕ್ಷಯ್ .ಪುನೀತ್.ಪಾಲಾಕ್ಷ .ದಿಲೀಪ್.ಶರತ್. ಸ್ಥಳೀಯ ಮಾಧ್ಯಮ ಮಿತ್ರರು ಇತರ ಗಣ್ಯವ್ಯಕ್ತಿಗಳು ಹಾಗೂ ಪತ್ರಿಕೆ ಅಭಿಮಾನಿಗಳು ಉಪಸ್ಥಿತರಿದ್ದರು


Spread the love

About Karnataka Junction

    Check Also

    ಆಕಾಶ್ ನಿಂದ (ಎಇಎಸ್ ಎಲ್) ನ ಅಂತೆ 2024 ಪರೀಕ್ಷೆ ಘೋಷಣೆ

    Spread the loveಹುಬ್ಬಳ್ಳಿ : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ …

    Leave a Reply

    error: Content is protected !!