Breaking News

ಹುಧಾ ನಗರದ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸಿಸಿ ಬಿ ಪಿಐ ಬಸವಣ್ಣೆಪ್ಪ ರೆಡ್ಡೇರಗೆ ಡಿವೈಎಸ್ ಪಿ ಮುಂಬಡ್ತಿ .

Spread the love

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ನಗರದ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪೊಲೀಸ್ ಇನ್ಪಪ್ಪೆಕ್ಟರ್ ಬಸವಣ್ಣೆಪ್ಪ ರೆಡ್ಡೇರ ಸೇರಿದಂತೆ ಒಟ್ಟು 31 ಪಿಐಗಳಿಗೆ ಡಿವೈಎಸ್ ಪಿ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಾವಣೆಯನ್ನು ಶುಕ್ರವಾರ ಮಾಡಲಾಗಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು ಪೊಲೀಸ್ ಇನ್ಸ್ ಪೆಕ್ಟರ್ ಸಿವಿಲ್ ಹುದ್ದೆಯಿಂದ ಡಿವೈಎಸ್ ಪಿ ಹುದ್ದೆಗೆ ಕೆಸಿಎಸ್ ಆರ್ 32 ನಿಯಮದಡಿ ಈ ಮುಂಬಡ್ರಿ ನೀಡಿ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಈ ಹಿಂದೆ ಹುಬ್ಬಳ್ಳಿಯಲ್ಲಿ ವಿವಿಧ ಠಾಣೆಯಲ್ಲಿ ಸೇವೆಸಲ್ಲಿಸಿದ ಪ್ರಸ್ತುತ ಲೋಕಾಯುಕ್ತ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುತ್ತಣ್ಣ ಸರ್ವಗೋಳ ಸಹ ಇದ್ದಾರೆ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!