Breaking News

ಶ್ರೀ ವರ್ಧಮಾನ ಯುವ ಮಂಡಳ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ

Spread the love

ಹುಬ್ಬಳ್ಳಿ; ನಗರದ ಯಲ್ಲಾಪುರ, ಸೆಟ್ಟ್ ಮೆಂಟ್ ಮುಂತಾದ ಕಡೆಗಳಲ್ಲಿ ಶ್ರೀ ವರ್ಧಮಾನ ಯುವ ಮಂಡಳ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಮಹಾಮಾರಿ ಕೋರನಾ ವೈರಸ್ ಸಂಕಷ್ಟದಲ್ಲಿರುವ ಹಲವಾರು ಬಡ ಕುಟುಂಬ ಗಳಿಗೆ ಆಹಾರ ಕಿಟ್ ಗಳ ಮೂಲಕ ಕರೋನಾ ಸಮರ್ಥವಾಗಿ ಎದುರಿಸಬೇಕು. ವೈರಸ್ ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಬೇಡ ಜನರು,ಕೂಲಿ ಕಾರ್ಮಿಕರು ಕಷ್ಟದಲ್ಲಿದ್ದಾರೆ ಅಂತಹವರ ಸಮಸ್ಯೆ ಗಳಿಗೆ ನಾವು ಪ್ರಾಮಾಣಿಕವಾಗಿ ಸ್ಪಂದಿಸುತ್ತಿರುವುದಾಗಿ ಜೈನ್ ಸಮಾಜದ ಪ್ರಮುಖ ಸುಶೀಲ್ ಜೈನ್ ಹಾಗೂ ಪ್ರಮುಖರು ಅಭಿಪ್ರಾಯಪಟ್ಟರು.


Spread the love

About gcsteam

    Check Also

    ತನಿಖೆ ಆಗುವವರಿಗೆ ನಾಶೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಬೇಡಾ- ಎಬಿವಿಪಿ ಒತ್ತಾಯ

    Spread the loveಧಾರವಾಡ: ವಿಧಾನ ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾಶೀರ್ ಹುಸೇನ್ ಅವರ ಹಿಂಬಾಲಕರು ಪಾಕಿಸ್ತಾನ ಜೈ ಎಂಬ ಘೋಷಣೆ …

    Leave a Reply