Breaking News

ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಮಹಿಳಾ ರಾಜ್ಯಾಧ್ಯಕ್ಷರಾಗಿ ಸುವರ್ಣ ಗದಿಗೆಪ್ಪಗೌಡರ ನೇಮಕ

Spread the love

ಹುಬ್ಬಳ್ಳಿ; ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಮಹಿಳಾ ರಾಜ್ಯಾಧ್ಯಕ್ಷರಾಗಿ ಶಿಕ್ಷಣ ಸಿರಿ ಡಾಕ್ಟರ್ ಸುವರ್ಣಲತಾ ಜಿ ಗದಿಗೆಪ್ಪಗೌಡರ ಅವರನ್ನು ನೇಮಕ ಮಾಡಲಾಗಿದೆ.
ಶಿಕ್ಷಣ ಸಿರಿ ಡಾಕ್ಟರ್ ಸುವರ್ಣಲತಾ ಜಿ ಗದಿಗೆಪ್ಪಗೌಡರ
ಸಂಸ್ಥಾಪಕ ಅಧ್ಯಕ್ಷರು ಹಾಗೂ ಪ್ರಾಂಶುಪಾಲರು ವಿದ್ಯಾನಿಕೇತನ ಸಮೂಹ ಸಂಘ-ಸಂಸ್ಥೆಗಳು ಹಾಗೂ ಪ್ರಪ್ರಥಮ ಧಾರವಾಡ ಜಿಲ್ಲಾ ಅಧ್ಯಕ್ಷರು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಇವರನ್ನು ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಶರಣ ಸೋಮಶೇಖರ್ ಕಲ್ಯಾಣ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಸಿರಿ ಸುವರ್ಣಲತಾ ಜಿ ಗದಿಗೆಪ್ಪಗೌಡರ. ಇವರ ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಮಹಿಳಾ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ರಿಂದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಸಮುದಾಯಗಳ ಹಿರಿಯರು,ಗಣ್ಯ ವ್ಯಕ್ತಿಗಳು, ವಿವಿಧ ಸಮಾಜಗಳ ಅಧ್ಯಕ್ಷರುಗಳು ಮುಖಂಡರು ಹೋರಾಟಗಾರರು ಹಾಗೂ ವಿವಿಧ ಮಹಿಳಾ ಪದಾಧಿಕಾರಿಗಳು ಧುರೀಣರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಧನ್ಯವಾದ; ತಮ್ಮ ನೇಮಕ್ಕೆ ಸಹಕರಿಸಿದ
ಕರ್ನಾಟಕ ವಚನ ಸಾಹಿತ್ಯ ಪರಿಷತ್ ಇವರನ್ನು ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಶರಣ ಸೋಮಶೇಖರ್ ಕಲ್ಯಾಣ್ ಹಾಗೂ ಪದಾಧಿಕಾರಿಗಳನ್ನು ಸಮಾಜದ ಮುಖಂಡರಿಗೆ
ಶಿಕ್ಷಣ ಸಿರಿ ಡಾ.ಸುವರ್ಣ ಲತಾ ಜೀ ಗದಿಗೆಪ್ಪಗೌಡರ ಧನ್ಯವಾದಗಳನ್ಙ ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!