Breaking News

ಮಾಸ್ಕ್ ಧರಸದೇ ಪರಾರಿಯಾಗುತಿದ್ದ ಕಾರು ಚಾಲಕನ್ನನ್ನ ಬೆನ್ನಟ್ಟಿದ ಪೊಲೀಸರು

Spread the love

ಹುಬ್ಬಳ್ಳಿ; ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮ ಜಾರಿ ಹಿನ್ನೆಲೆಯಲ್ಲಿ ಕಾರು ಚಾಲಕನೋರ್ವ ಮಾಸ್ಕ್ ಹಾಕದೇ ಬೇಕಾಬಿಟ್ಟಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತಿದ್ದ ವೇಳೆ ಪೊಲೀಸರು ಬೆನ್ನಟ್ಟಿ ಕರೆದುಕೊಂಡು ಬಂದ ಘಟನೆ ಭಾನುವಾರ ಚೆನ್ನಮ್ಮ ಸರ್ಕಲ್ ಬಳಿ ನಡೆದಿದೆ.
ಸರಿಯಾಗಿ ಮಾಸ್ಕ್ ಧರಸದೇ ,ಕಾರ ದಾಖಲೆಗಳನ್ನು ಹೊಂದದ ಚಾಲಕನೋರ್ವ
ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತ್ತಿರುವ ವೇಳೆ ಚೆನ್ನಮ್ಮ ಸರ್ಕಲ್ ಬಳಿಯ ಚಕ್ ಪೋಸ್ಟ್ ನಲ್ಲಿ ಪೊಲೀಸರನ್ನ ನೋಡುತಿದ್ದಂತೆ ವೇಗವಾಗಿ ಕಾರ್ ಚಾಲನೆ ಮಾಡಿಕೊಂಡು ಹೊರಟ. ಭದ್ರತೆಯಲ್ಲಿದ್ದ ಪೊಲೀಸರು ತಕ್ಷಣವೇ ಕಾರನ್ನು ಹಳೆ ಕೋರ್ಟ್ ತನಕ ಬೆನ್ನಟ್ಟಿ ಕೊಂಡು ಹೋಗಿ ವಶಕ್ಕೆ ಪಡೆದರು. ಪೊಲೀಸರ ಜೊತೆಗೆ ಅನಗತ್ಯವಾಗಿ ವಾಗ್ವಾದಕ್ಕೀಳಿದ ನಂತರ ಎರಡು ಗಂಟೆಗಳ ಕಾಲ ಕಾರ ವಶಕ್ಕೆ ಪಡೆದು ದಂಡ ಕಟ್ಟಿ ಹೋಗಲು ತಿಳಿಸಿದರು. ಆಗ ಅಲ್ಲಿಂದ ಇಲ್ಲಿಗೆ ಅತ್ತಿತ್ತ ಓಡಾಡಲು ಆರಂಭಿಸಿದ ಸ್ಥಳಕ್ಕೆ ಬಂದ ಉಪನಗರ ಠಾಣೆ ಪೊಲೀಸ್ ಇನ್ಸೆಪೆಕ್ಟರ್ ರವೀಚಂದ್ರ ಬಡಫಕೀರಪ್ಪನವರ ದಂಡ ಕಟ್ಟ ಹೋಗಿ ಎಂದು ತಾಕೀತು ಮಾಡಿದರು. ದಂಡ ಕಟ್ಟಲು ನಿರಾಕರಿಸಿದ್ದರಿಂದ ಎಲ್ಲ ಪೊಲೀಸರ ಕಾಲು ಮುಗಿಲು ಒಡಾಡ ತೊಡಗಿದ. ಸ್ಥಳದಲ್ಲಿಯೇ ಇದ್ದ ಪೊಲೀಸರು ಕಾರನ್ನು ಉಪನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.


Spread the love

About Karnataka Junction

[ajax_load_more]

Check Also

ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.

Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …

Leave a Reply

error: Content is protected !!