ಹುಬ್ಬಳ್ಳಿ;ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಅನುಕೂಲವಾಗಲೆಂದು ಇನ್ನರ್ ವ್ಹಿಲ್ ಹುಬ್ಬಳ್ಳಿ ಹಾಗೂ ಮಿಡ್ ಟೌನ್ ಅಧ್ಯಕ್ಷೆ ಶನ್ಸಯಾ ಮೋದಿ ಹೇಳಿದರು.
ಹುಬ್ಬಳ್ಳಿ ರೈಲ್ವೆ ನಿಲ್ದಾಣಲ್ಲಿಸಾಕಷ್ಟು ಜನರು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಆಗಮಿಸುತ್ತಾರೆ. ದೈಹಿಕವಾಗಿ ತೊಂದರೆ ಅನುಭವಿಸುತ್ತಾರೆ. ದೂರದ ಊರುಗಳಿಂದ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಾರೆ. ತಕ್ಷಣ ತಮ್ನ ತಮ್ಮ ಪ್ಲಾಟಾಫಾರ್ಂ ಹೋಗಬೇಕಾದರೆ ದೂರದ ಊರುಗಳಿಂದ ಬರುವವರಿಗೆ ಇದು ಅನುಕೂಲವಾಗಲೆಂದು ಸಹಾಯ ಮಾಡಲು ಮುಂದಾಗಿದೆ ಎಂದರು.
ಇನ್ನರ್ ವ್ಹಿಲ್ ಹುಬ್ಬಳ್ಳಿ ಹಾಗೂ ಮಿಡ್ ಟೌನ್ ಸದಾ ಸಾಮಾಜಿಕ ಕಳಕಳಿವುಳ್ಳ ಕಾರ್ಯ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ವಲಯದ ಡಿಸಿಎಂ ಅನೀಕಿತ ವರ್ಮ, ಇನ್ನರ್ ವ್ಹಿಲ್ ಹುಬ್ಬಳ್ಳಿ ಹಾಗೂ ಮಿಡ್ ಟೌನ್ ಪದಾಧಿಕಾರಿಗಳಾದ ಮನೀಷಾ ಡಿಸೋಜ್, ಪ್ರೀತಿ ಅಗರವಾಲ್, ಜ್ಯೋತಿ ನಡಕಟ್ಟಿ ಮುಂತಾದವರು ಭಾಗವಹಿಸಿದ್ದರು.
