ಹುಬ್ಬಳ್ಳಿ; ಪ್ರಖರ ಹಿಂದುತ್ವವಾಗಿ ಹಾಗೂ ಜನಸಂಘದ ಸಂಸ್ಥಾಪಕರಾಗಿದ್ದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್40
ಬಣಗಾರ ಎಸ್ಟೇಟ್ ನಲ್ಲಿಸೆಂಟ್ರಲ್ ಕ್ಷೇತ್ರ ಮಹಿಳಾ ಮೋರ್ಚಾ ವತಿಯಿಂದಸಸಿ ನೆಡುವುದು ಮತ್ತು ಅವರ ಭಾವಚಿತ್ರ ಪುಷ್ಪಾರ್ಪಣೆ ಮಾಡಲಾಯಿತು.ಕೆಎಸ್ ಡಿಎಲ್ ನಿರ್ದೇಶಕರಾದ ಮಲ್ಲಿಕಾರ್ಜುನ ಸಾಹುಕಾರ, ಹುಬ್ಬಳ್ಳಿ ಧಾರವಾಡ ಬಿಜೆಪಿಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ್ ಚವಾಣ್, ರೂಪಾ ಶೆಟ್ಟಿ ,ಅಕ್ಕಮ್ಮ ಹೆಗಡೆ, ಭಾರತಿ ಟಪಾಲ್ , ಉಮಾ ಮುಕುಂದ್ ವಿಜಯಲಕ್ಷ್ಮಿ ತಿಮ್ಮಲಿ,ಜಯಶ್ರೀ ನಿಂಬರಗಿ ಶ್ರೀಮತಿ ರೋಹಿಣಿ ಕುಲಕರ್ಣಿ ಎಲ್ಲ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …