ಹಳೇ ಹುಬ್ಬಳ್ಳಿ ಗಾರ್ಡನ್ ಪೇಟೆಯಲ್ಲಿ ಚಿಕ್ಕಪ್ಪನ ಮಗನಿಂದ ಸಹೋದರನಿಗೆ ಚಾಕು ಇರಿತ- ಗಾಯಾಳು ಸಾಧಿಕ ಕಿಮ್ಸ್ ಆಸ್ಪತ್ರೆಗೆ ದಾಖಲು

Spread the love

ಹುಬ್ಬಳ್ಳಿ- ಹಳೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯ ಹಿಂದುಗಡೆಯ ಗಾರ್ಡನ್ ಪೇಟೆಯಲ್ಲಿ ಕುಟುಂಬ ಕಲಹದಿಂದ
ಸಾದೀಕ್ ಬೆಕ್ಕಿನಬಾಯಿ ಎಂಬವನಿಗೆ ಅವರ ಚಿಕ್ಕಪ್ಪ ನ ಮಗ ಸೈಯದ್ ‌ಬೆಕ್ಕಿನಬಾಯಿ ಹೊಡದಾಡಿ ನಂತರ ಚಾಕುವಿನಿಂದ ತೆಲೆಗೆ ಹಾಗೂ ದೇಹದ ಮೇಲೆ ಸಹ ಇರಿದ ಘಟನೆ ಶುಕ್ರವಾರ ನಡೆದಿದೆ.
ಗಾಯಾಳು ಸಾಧಿಕ್ ಬೆಕ್ಕಿನಬಾವಿನನ್ನು ಕಿಮ್ಸ ಆಸ್ಪತ್ರೆ ಗೆ ದಾಖಲ ಮಾಡಲಾಗಿದೆ. ‌ಮೇಲಿಂದ ಮೇಲೆ ಈ ಸಹೋದರರು ಕ್ಷುಲ್ಲಕ ಕಾರಣಕ್ಕೆ ಜಗಳವಾಗಡುತಿದ್ದು ಜಗಳ ವಿಕೋಪಕ್ಕೆ ಹೋಗಿದ್ದು ಚಿಕ್ಕಪ್ಪ ನ ಮಗನೇ ತನ್ನ ದೊಡ್ಡಪ್ಪನ ಮಗನಿಗೆ ಚಾಕು ಇರಿದಿದ್ದಾನೆ.
ಈ ಕುರಿತು ಘಂಟಿಕೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ಮಾಡುತಿದ್ದಾರೆ‌


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply