https://youtu.be/Tuhs_ncMmwI
ಧಾರವಾಡ: ಧಾರವಾಡದಲ್ಲಿ ಕೈ ಮುಖಂಡನ ಯಡವಟ್ಟು
ಕಿಟ್ ಹಂಚುವ ವೇಳೆ ನೂಕುನುಗ್ಗಲು
ಹುಟ್ಟಿದ ಹಬ್ಬದ ಹಿನ್ನೆಲೆಯಲ್ಲಿ ಕಿಟ್ ವಿತರಣೆ
ಇಸ್ಮಾಯಿಲ್ ತಮಟಗಾರ ಬರ್ತ್ ಡೇ
ತಮಟಗಾರ, ಕಾಂಗ್ರೆಸ್ ಮುಖಂಡ
ನಗರದ ಮುರುಘಾ ಮಠ ರಸ್ತೆಯಲ್ಲಿ ವಿತರಣೆ
ಕಿಟ್ ಪಡೆಯಲು ನೂರಾರು ಜನ ದಂಡು
ಕಿಟ್ ಪಡೆಯಲು ಮುಗಿಬಿದ್ದ ಜನ
ಕೊವಿಡ್ ನಿಯಮ ಉಲ್ಲಂಘನೆ
ಆತಂಕ ಸೃಷ್ಟಿಸಿದ ಜನರ ವರ್ತನೆ