https://youtu.be/spC0yKVG-j0
ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆನಂದನಗರ ಕೃಷ್ಣಾ ನಗರ ಮಯೂರ ನಗರ ಅಂಬೇಡ್ಕರ್ ಕಾಲೋನಿ ವಿವಿಧ ಭಾಗಗಳಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಸೇವಾ ಸಂಜೀವಿನಿ ಹೆಸರಲ್ಲಿ ಆಹಾರ ಪದಾರ್ಥಗಳ ಕಿಟ್ಟಗಳನ್ನು ವಿತರಿಸಲಾಯಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ತಾಫ ಹಳ್ಳೂರ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ ಅಶೋಕ್ ಮಂಗೋಡೀ ಶಫಿ ಯಾದಗಿರಿ ಇಮ್ರಾನ್ ಮುಧೋಳ್ ಅಬ್ಬಾಸ್ ಶೈಕಸನದಿ ಇರ್ಫಾನ್ ಅರಸೀಕೆರೆ ಪ್ರವೀಣ ವನಹಳ್ಳಿಮಠ ಮಹಾಂತೇಶ್ ಕೋಳಿವಾಡ ಸುರೇಶ ರೆಡ್ಡಿ ಮುಬಾರಕ್ ಶಿರಹಟ್ಟಿ ಇನ್ನಿತರರು ಉಪಸ್ಥಿತರಿದ್ದರು